ನಾಪೋಕ್ಲುವಿನಲ್ಲಿ ಕಡಿಮೆಯಾಗದ ಕೊರೊನಾ ಭೀತಿ

ನಾಪೋಕ್ಲು, ಆ. ೩೦: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಇನ್ನೂ ಹತೋಟಿಗೆ ಬಂದAತೆ ಕಾಣುತ್ತಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ನಾಪೋಕ್ಲುವಿನಲ್ಲಿ ತಾ.

ಜಿಲ್ಲಾಧಿಕಾರಿ ಭೇಟಿ

ಮಡಿಕೇರಿ, ಆ. ೩೦: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಇಂದು ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ನಾಡಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಗೋವಿಂದರಾಜು ಕಂದಾಯಾಧಿಕಾರಿಗಳು ಇತರರು ಇದ್ದರು.