ಬೀದಿ ಬದಿ ವ್ಯಾಪಾರಿಗಳಿಗಿನ್ನು ಒಂದೇ ಕಡೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಡಿಕೇರಿ, ಆ. ೩೦: ‘‘ನಾಡು ತರಕಾರಿ - ಕಾಡು ಹಣ್ಣುಗಳು.., ಕಣಿಲೆ, ಮಾವು, ಕೆಸ, ತೆರಮೆ ಸೊಪ್ಪು, ಹಲಸು.., ಹಣ್ಣು - ಹಂಪಲು ಹೀಗೆ... ಇನ್ನಿತರ ವಸ್ತುಗಳಿಗಾಗಿ
ಆತ್ಮಹತ್ಯೆ ಮಾಡಿಕೊಂಡು ಗೃಹಿಣಿ ಸಾವುಮಡಿಕೇರಿ, ಆ. ೩೦: ಮೂಲತಃ ಜಿಲ್ಲೆಯವರಾದ ಬೆಂಗಳೂರಿನಲ್ಲಿ ನೆಲೆಸಿದ್ದ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು, ಈ ಬಗ್ಗೆ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಇದೀಗ ಆಕೆ ನೇಣು
ಸೆಲಿಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಪ್ರಕರಣ ಕೊಡಗು ಮೂಲದ ವ್ಯಕ್ತಿ ಮನೆ ಮೇಲೆ ದಾಳಿ ಮಡಿಕೇರಿ, ಆ. ೩೦: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವು ತಿಂಗಳುಗಳಿAದ ಕೇಳಿಬರುತ್ತಿರುವ ಸೆಲಿಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಮೂಲದ ಪ್ರಸ್ತುತ ಬೆಂಗಳೂರಿನ ಬೆನ್ಷನ್ ಟೌನ್‌ನಲ್ಲಿ
೧೧ ಹೊಸ ಕೋವಿಡ್ ಪ್ರಕರಣಗಳುಮಡಿಕೇರಿ, ಆ.೩೦: ಜಿಲ್ಲೆಯಲ್ಲಿ ಸೋಮವಾರ ೧೧ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೧೧ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆೆ. ಮಡಿಕೇರಿ ತಾಲೂಕಿನಲ್ಲಿ ೨, ಸೋಮವಾರಪೇಟೆ ತಾಲೂಕಿನಲ್ಲಿ
ಕೊಡಗಿನ ಗಡಿಯಾಚೆ ರಾಜ್ಯದಲ್ಲಿ ಸಾವಿರಕ್ಕಿಂತ ಕಡಿಮೆ ಸೋಂಕು ಪತ್ತೆ ಬೆಂಗಳೂರು, ಆ. ೩೦: ಕೊರೊನಾ ಎರಡನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆ ಬಂದಿದೆ.