ಭುವನಗಿರಿ ಕಸ ವಿಲೇವಾರಿ ಘಟಕ ಕಾಮಗಾರಿಗೆ ರೂ ೧ ಕೋಟಿ ವೆಚ್ಚದ ಕ್ರಿಯಾ ಯೋಜನೆ

ಕೂಡಿಗೆ, ಆ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಒಂದು ಕೋಟಿ ವೆಚ್ಚದ ಕ್ರಿಯಾ

ಅನಧಿಕೃತ ಕಟ್ಟಡಗಳ ನಿರ್ಮಾಣ ಕಾನೂನು ಕ್ರಮಕ್ಕೆ ನಿರ್ಧಾರ

ಶನಿವಾರಸಂತೆ, ಆ. ೩೧: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು. ಶನಿವಾರಸಂತೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳಾಗುತ್ತಿವೆ. ಪಂಚಾಯಿತಿ ಗಮನಕ್ಕೆ ಬಾರದೆ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿವೆ.

ಪ್ರೋ ಕಬಡ್ಡಿ ತಂಡಕ್ಕೆ ಕೊಡಗಿನ ರತನ್

ಸೋಮವಾರಪೇಟೆ, ಆ. ೩೧: ಪ್ರತಿಷ್ಠಿತ ಪ್ರೋ ಕಬಡ್ಡಿ ಪಂದ್ಯಾವಳಿಗೆ ಸಮೀಪದ ಕೂತಿ ಗ್ರಾಮದ ಕೆ.ಎ. ರತನ್ ಅವರು ಆಯ್ಕೆಗೊಂಡಿದ್ದು, ಗುಜರಾತ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪ್ರೋ ಕಬಡ್ಡಿಯ ಸೀಸನ್ ೮ರ