ನವಜಾತ ಶಿಶು ಆರೋಗ್ಯದಲ್ಲಿ ಸಮಸ್ಯೆ ನೆರವಿಗೆ ಮನವಿಮಡಿಕೇರಿ, ಆ. ೩೧: ನವಜಾತ ಶಿಶುವಿನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಚಿಕಿತ್ಸೆಗೆ ನೆರವು ನೀಡಲು ಪೋಷಕರು ಕೋರಿದ್ದಾರೆ. ಪೆರಾಜೆಯ ಸುಗಂಧ ಕುಮಾರ್ ಹಾಗೂ ಸುಂದರಿ ದಂಪತಿಗೆ ತಾ. ೧೮
ಬಿಪಿಎಲ್ ಕಾರ್ಡು ರದ್ದು ಕೈ ಬಿಡಲು ಆಗ್ರಹಮಡಿಕೇರಿ, ಆ.೩೧ : ವಾಹನ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಬಡ ವರ್ಗದ ಬಿಪಿಎಲ್ ಕಾರ್ಡ್ಗಳನ್ನು ಆಹಾರ ಇಲಾಖೆ ರದ್ದು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಡಿಕೇರಿ ನಗರ
ನಗರದ ವರ್ತಕರೊಬ್ಬರಿಂದ ಪೌರಕಾರ್ಮಿಕರಿಗೆ ನಿಂದನೆಮಡಿಕೇರಿ, ಆ. ೩೧: ನಿತ್ಯವು ಇಡೀ ಮಡಿಕೇರಿ ನಗರದಲ್ಲಿ ಸಂಚರಿಸಿ ವಾಹನದಲ್ಲಿ ಕಸವನ್ನು ಹೊತ್ತೊಯ್ಯುವ ನಗರಸಭಾ ಸಿಬ್ಬಂದಿಯೊAದಿಗೆ ಮಡಿಕೇರಿ ನಗರದ ವರ್ತಕರೊಬ್ಬರು ಅನುಚಿತವಾಗಿ ವರ್ತಿಸಿದ ಸನ್ನಿವೇಶದ ವೀಡಿಯೋ
ಹುಲಿ ದಾಳಿಗೆ ಹಸು ಬಲಿವೀರಾಜಪೇಟೆ, ಆ. ೩೧: ಹುಲಿ ದಾಳಿಗೆ ಹಸು ಬಲಿಯಾದ ಘಟನೆ ಮಾಲ್ದಾರೆ ವ್ಯಾಪ್ತಿಯ ತಟ್ಟಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ನಿಂಗಿ ಎಂಬವರಿಗೆ ಸೇರಿದ ೧೦
ಭುವನಗಿರಿ ಕಸ ವಿಲೇವಾರಿ ಘಟಕ ಕಾಮಗಾರಿಗೆ ರೂ ೧ ಕೋಟಿ ವೆಚ್ಚದ ಕ್ರಿಯಾ ಯೋಜನೆಕೂಡಿಗೆ, ಆ. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಒಂದು ಕೋಟಿ ವೆಚ್ಚದ ಕ್ರಿಯಾ