ಉಪತಹಶೀಲ್ದಾರ್ ಶಿರಸ್ತೆದಾರರ ನೇಮಕ ಮಡಿಕೇರಿ,ಆ.೩೧: ಮೈಸೂರು ವಿಭಾಗದ ಪ್ರಥಮ ದರ್ಜೆ ಸಹಾಯಕ, ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕರು ಮತ್ತು ಶೀಘ್ರ ಲಿಪಿಗಾರರ ವೃಂದದ ನೌಕರರನ್ನು ಉಪ ತಹಶೀಲ್ದಾರರು ಮತ್ತು ಶಿರಸ್ತೆದಾರರ ಹುದ್ದೆಗೆ
ಕೇರಳದಲ್ಲಿ ಸೋಂಕು ಹಿನ್ನೆಲೆ ಪ್ರವಾಸೋದ್ಯಮ ಸ್ಥಗಿತಕ್ಕೆ ಆಗ್ರಹಮಡಿಕೇರಿ, ಆ. ೩೧: ಕೇರಳ ಹಾಗೂ ಮಹಾರಾಷ್ಟçದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು ಕೊಡಗಿನೊಂದಿಗೆ ಗಡಿಯನ್ನು ಹಂಚಿಕೊAಡಿರುವ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಅಪಾಯವಿದ್ದು ಕೇರಳದಲ್ಲಿ ಕೊರೊನಾ ಸೋಂಕು
ರಾಜಾಸೀಟ್ನ ಸಂಗೀತ ಕಾರಂಜಿಗೆ ಮರುಜೀವಮಡಿಕೇರಿ, ಆ. ೩೧: ಸುತ್ತ ಹಸಿರು, ಮಂಜಿನ ನಡುವೆ ಹಿತವಾದ ವಾತಾವರಣ, ಪ್ರಕೃತಿ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುವ ಪ್ರವಾಸಿ ತಾಣ, ಸ್ಥಳೀಯರಿಗೂ ಈ ಪ್ರದೇಶವೆಂದರೆ ಅಷ್ಟೇ
ನಿರ್ಬಂಧ ವಿಸ್ತರಣೆಮಡಿಕೇರಿ, ಆ. ೩೧: ಕೊಡಗು ಜಿಲ್ಲೆಯಾದ್ಯಂತ ೧೬,೨೦೦ ಕೆ.ಜಿ.ಗೂ ಅಧಿಕ ನೋಂದಣಿ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಆ. ೩೧ರ ವರೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಸೆ.
ಅನಿಲ್ಗೆ ಪ್ರೆಸ್ಕ್ಲಬ್ ಪ್ರಶಸ್ತಿಮಡಿಕೇರಿ, ಆ. ೩೧: ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಕೆ.ಬಿ. ಮಹಾಂತೇಶ್ ಸ್ಮರಣಾರ್ಥ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ೨೦೨೦ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎಚ್.ಟಿ. ಅನಿಲ್ ವರದಿ