ಒಮ್ಮತವಿಲ್ಲದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ನಡೆಚೆಟ್ಟಳ್ಳಿ, ಸೆ. ೧: ಗ್ರೇಡ್-೧ ಗ್ರಾಮ ಪಂಚಾಯಿತಿಯ ಪಟ್ಟಿಯಲ್ಲಿ ಸೇರಿರುವ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಆಯ್ಕೆಯಾಗಿರುವ ಸದಸ್ಯರಲ್ಲಿ ಒಮ್ಮತವಿಲ್ಲ. ಇದರ ಪರಿಣಾಮ ಪ್ರತಿ ಪಂಚಾಯಿತಿ ಸಭೆಯೂ
ಭಾರೀ ವಾಹನ ಸಂಚಾರ ನಿಷೇಧಮಡಿಕೇರಿ, ಸೆ. ೧: ಕೊಡಗು ಜಿಲ್ಲೆಯಾದ್ಯಂತ ವಾಹನಗಳ ನೋಂದಣಿ ತೂಕ ೧೬,೨೦೦ ಕೆ.ಜಿ.ಗೂ ಅಧಿಕ ನೋಂದಣಿ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ
ಬಸ್ ತಂಗುದಾಣ ನಿರ್ಮಾಣಕ್ಕೆ ನಿರ್ಣಯಗೋಣಿಕೊಪ್ಪ ವರದಿ, ಸೆ. ೧: ಗೋಣಿಕೊಪ್ಪದಲ್ಲಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸುವ ನಿರ್ಣಯ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ.
ಜಿಲ್ಲೆಯಲ್ಲಿ ೯೦ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಸೆ.೧: ಜಿಲ್ಲೆಯಲ್ಲಿ ಬುಧವಾರ ೯೦ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೭೬ ಆರ್‌ಟಿಪಿಸಿಆರ್ ಮತ್ತು ೧೪ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ
ಪದಾಧಿಕಾರಿಗಳ ಆಯ್ಕೆಶನಿವಾರಸಂತೆ, ಸೆ. ೧: ಸಮೀಪದ ಕೊಡ್ಲಿಪೇಟೆಯ ಕೆ.ಪಿ.ಸಿ.ಎ. ಪ್ರಧಾನ ಕಚೇರಿಯಲ್ಲಿ ನಡೆದ ಕೊಡಗು ಪ್ರೊಟೆಸ್ಟಂಟ್ ಚರ್ಚಸ್ ಅಸೋಸಿಯೇಷನ್ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪಾಸ್ಟರ್ ಪಿ.ಸಿ. ಫ್ರೆಡ್ಡಿ