ಕೊಡವ ಭಾಷೆ ಉಳಿಸುವುದು ಯುವ ಜನಾಂಗದ ಜವಾಬ್ದಾರಿ

*ಗೋಣಿಕೊಪ್ಪ, ಆ. ೩೧: ಕೊಡವ ಭಾಷೆ ಸಾಂಸ್ಕöÈತಿಕ ಭಾಷೆಯಾಗಿ ಉಳಿಯದೇ ಮಾತೃ ಭಾಷೆಯಾಗಿ, ಒದುವ ಭಾಷೆಯಾಗಿ ಬೆಳವಣಿಗೆ ಹೊಂದಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ

ಚೆಟ್ಟಳ್ಳಿಯಲ್ಲಿ ರುಚಿಕರವಾದ ರಾಂಬೂಟಾನ್

ಚೆಟ್ಟಳ್ಳಿ, ಆ. ೩೧: ಮಲೇಶಿಯಾ, ಥೈಲ್ಯಾಂಡ್, ಇಂಡೋನೇಶಿಯಾಗಳಲ್ಲಿ ಭಾರೀ ಬೇಡಿಕೆಯ ರಾಂಬೂಟಾನ್ ಹಣ್ಣು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಫಸಲಿಗೆ ಬಂದಿದ್ದು, ಕೊಯ್ಲು ಪ್ರಾರಂಭವಾಗಿದೆ. ಕೇAದ್ರೀಯ ತೋಟಗಾರಿಕಾ