ಅರೇಬಿಕಾ ಬೆಳೆಗಾರರಿಗೆ ಕಂಟಕ ಪ್ರಾಯವಾದ ಕಾಂಡಕೊರಕ ಕೀಟವಿಜಯ್ ಹಾನಗಲ್ ಸೋಮವಾರಪೇಟೆ, ಸೆ.೧: ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಉತ್ತರ ಕೊಡಗಿನ ಬೆಳೆಗಾರರಿಗೆ ಬಿಳಿಕಾಂಡಕೊರಕ ಕೀಟ ಕಂಟಕಪ್ರಾಯವಾಗಿ ಪರಿಣಮಿಸಿದೆ. ಫಸಲಿನ ಗಿಡಗಳನ್ನೇ ಗುರಿಯಾಗಿಸಿಕೊಂಡು ಈ ಕೀಟ ಧಾಳಿ
ರಾಷ್ಟçಪತಿಗಳಿಗಾಗಿ ತೆರವಾದ ರಸ್ತೆ ಉಬ್ಬುಗಳು ಮತ್ತೆ ಮೇಲೇಳಲಿಲ್ಲ(ಪ್ರಜ್ವಲ್ ಜಿ.ಆರ್.) ಮಡಿಕೇರಿ, ಸೆ. ೧: ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟಿಸಲೆಂದು ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಗೆ ರಾಷ್ಟçದ ಮೊದಲ ಪ್ರಜೆ ರಾಮನಾಥ್ ಕೋವಿಂದ್ ಅವರು ಆಗಮಿಸಿದ್ದರು. ಮೊದಲಿಗೆ
ಕೊಲ್ಲಿತೋಡು ಸಂಕಷ್ಟ ನಾಟಿ ಕೆಲಸ ಪೂರೈಸಲು ಕೃಷಿಕರ ಪರದಾಟಮಡಿಕೇರಿ, ಸೆ. ೧: ಕೃಷಿ ಪ್ರಧಾನವಾಗಿರುವ ಕೊಡಗಿನಲ್ಲಿ ಪ್ರಸ್ತುತ ಹಲವಾರು ಸಮಸ್ಯೆಗಳು ಹಾಗೂ ಕಾರಣಾಂತರಗಳಿAದ ಭತ್ತದ ಕೃಷಿಯತ್ತ ರೈತರು ನಿರಾಸಕ್ತಿ ತೋರುತ್ತಿರುವುದು ಎಲ್ಲರಿಗೂ ಅರಿವಿದೆ. ಆದರೂ ಕೆಲವಾರು
ಕೋವಿಡ್ ನಿರೋಧಕ ಲಸಿಕೆ ಶೇ೭೭ ರಷ್ಟು ಸಾಧನೆಮಡಿಕೇರಿ, ಸೆ. ೧: ಕೋವಿಡ್ ನಿರೋಧಕ ಲಸಿಕೆ ನೀಡುವಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೆ ೨ನೆಯ ಸ್ಥಾನ ಪಡೆದುಕೊಂಡಿದ್ದು, ಶೇ.೭೭ ರಷ್ಟು ಮೊದಲನೆಯ ಡೋಸ್ ಲಸಿಕೆಯನ್ನು ಪೂರೈಸಿದ ಹಿನ್ನೆಲೆ
ಲಾರಿ ಅವಘಡ ಇಬ್ಬರ ದುರ್ಮರಣಗೋಣಿಕೊಪ್ಪಲು, ಸೆ. ೧: ಕಾಫಿ ತುಂಬಿದ್ದ ಲಾರಿಯು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಹುದಿಕೇರಿ ಸಮೀಪ ನಡೆದಿದೆ. ಪಶ್ಚಿಮ