ಸರ್ಕಾರಿ ನಿಯಮ ಪಾಲಿಸಿ ಗಣೇಶೋತ್ಸವ ಆಚರಣೆಗೆ ಸೂಚನೆ

ಸೋಮವಾರಪೇಟೆ, ಸೆ. ೮: ಸರ್ಕಾರಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಗೌರಿ-ಗಣೇಶ ಉತ್ಸವ ಆಚರಿಸುವಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಸೂಚನೆ ನೀಡಿದರು. ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ

ಹೆಗ್ಗಡೆ ಸಮಾಜದಿಂದ ಕೈಲ್ಪೊಳ್ದ್ ಆಚರಣೆ

*ಗೋಣಿಕೊಪ್ಪ, ಸೆ. ೮: ಕೋವಿ, ಕತ್ತಿ, ನೇಗಿಲು, ನೋಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಕೊಡಗು ಹೆಗ್ಗಡೆ ಸಮಾಜ ವತಿಯಿಂದ ಕೈಲ್‌ಪೊಳ್ದ್ ನಮ್ಮೆ ಆಚರಿಸಲಾಯಿತು. ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ಜನಾಂಗದ

ಗಣಪತಿ ಪ್ರತಿಷ್ಠಾಪನೆಗೆ ಪರದಾಟ

ಕುಶಾಲನಗರ, ಸೆ. ೮: ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಏಕಗವಾಕ್ಷಿ ಕೇಂದ್ರಕ್ಕೆ ಸ್ಥಳೀಯ ಸಮಿತಿಗಳು ಸೇರಿದಂತೆ ಗ್ರಾಮಾಂತರ ವ್ಯಾಪ್ತಿಯಲ್ಲಿನ ಗಣಪತಿ ಸೇವಾ ಸಮಿತಿಗಳು ಗಣಪತಿ

ಅಬ್ಯಾಲದಲ್ಲಿ ಮರಬಿದ್ದು ರಸ್ತೆ ಸಂಚಾರಕ್ಕೆ ತಡೆ ಅಪಾಯದಿಂದ ಪಾರಾದ ಬಸ್ ವ್ಯಾನ್

ಚೆಟ್ಟಳ್ಳಿ, ಸೆ. ೮ : ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ತಡೆಯಾದ ಜೊತೆಗೆ ಕೆಲವೇ ನಿಮಿಷಗಳಲ್ಲಿ ಖಾಸಗಿ ಬಸ್ ಹಾಗೂ

ನವಗ್ರಾಮದಲ್ಲಿ ಮತ್ತೊಂದು ಮನೆಗುರುಳಿದ ಬಂಡೆ

ಕಣಿವೆ, ಸೆ. ೮: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರಿನ ನವಗ್ರಾಮದಲ್ಲಿ ಮತ್ತೊಂದು ಮನೆಯ ಮೇಲೆ ಬಂಡೆ ಉರುಳಿ ಬಿದ್ದ ಪರಿಣಾಮ ಮನೆಗೋಡೆಗೆ ಹಾನಿಯಾಗಿದೆ. ನವಗ್ರಾಮದ ವೀರಭದ್ರ ಮತ್ತು ಸವಿತಾ