ಕಂದಾಯ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರಗೋಣಿಕೊಪ್ಪಲು, ಸೆ. ೮: ಕಂದಾಯ, ಸರ್ವೆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರಗಳು ನಡೆಯುತ್ತಿರುವುದು ಹೊಸತೇನು ಅಲ್ಲ. ಇದೀಗ ಈ ಇಲಾಖೆಯಲ್ಲಿ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಮಹಿಳೆಯೋರ್ವರ
ಅಧಿಕಾರಿಗಳ ಬೇಜವಾಬ್ದಾರಿತನ ಸರ್ಕಾರದ ಹಣ ಪೋಲುಕಣಿವೆ, ಸೆ. ೮: ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕ ಹಣವನ್ನು ಹೇಗೆಲ್ಲಾ ಪೋಲು ಮಾಡುತ್ತಾರೆ ಎಂಬುದಕ್ಕೆ ಕುಶಾಲನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಕಟ್ಟಡ ಸಾಕ್ಷಿಯಾಗಿದೆ. ಸುಮಾರು ೫೦ ಲಕ್ಷ
ಮಹಿಳೆಯರ ಸಬಲೀಕರಣಕ್ಕೆ ಒತ್ತು ಜಯಂತಿಸುAಟಿಕೊಪ್ಪ, ಸೆ. ೮: ಪ್ರತಿಯೊಬ್ಬ ಮಹಿಳೆಯ ವ್ಯವಹಾರಿಕ ಸಾಮಾಜಿಕ ಜ್ಞಾನವನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಪ್ರತಿ ಮಾಸಿಕದಲ್ಲಿ ಮಹಿಳೆ ಯರಿಗೆ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ವ್ಯವಹಾರಿಕ ಹಾಗೂ ಸಂಸಾರಿಕ
ನಿಫಾ ವೈರಾಣು ಮುಂಜಾಗ್ರತಾ ಕ್ರಮಗಳುಕೇರಳ ರಾಜ್ಯದಲ್ಲಿ ‘ನಿಫಾ ವೈರಸ್’ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊಡಗು ಜಿಲ್ಲೆಯಲ್ಲಿಯೂ ಆತಂಕ ಮನೆ ಮಾಡಿದ್ದು, ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ. ಜ್ವರ, ತಲೆನೋವು, ತಲೆ
ಗಣಪತಿಗೆ ಬೆಳ್ಳಿ ಕವಚ ಅರ್ಪಣೆಕುಶಾಲನಗರ ಸೆ. ೮: ಕುಶಾಲನಗರ ಗಣಪತಿ ದೇವಾಲಯಕ್ಕೆ ದಾನಿ ಕುಶಾಲನಗರದ ನಿವಾಸಿ ಡಿ.ಸಿ. ಜಗದೀಶ್ ದಂಪತಿ ಬೆಳ್ಳಿ ಕವಚ ಅರ್ಪಿಸಿದ್ದಾರೆ. ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್