ಸೋಮವಾರಪೇಟೆ, ಸೆ. ೧೮: ಸೋಮವಾರಪೇಟೆ ಸಮೀಪದ ಕೋಟೆಯೂರು ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ವಧÀಂðತಿ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಕಿರಿಕೊಡ್ಲಿ ಮಠಾಧೀಶ ರಾದ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ ಅವರಿಗೆ ಗೌರವ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಕಿರಿಕೊಡ್ಲಿ ಮಠಾಧೀಶ ರಾದ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ ಅವರಿಗೆ ಗೌರವ ಸಮರ್ಪಣೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ನಿಶಾಂತ್ ಕೋಟೆ, ಗ್ರಾಮದ ಪ್ರಮುಖರಾದ ಕೃಷ್ಣಕಾಂತ್, ದಿಲೀಪ್, ಶಾಂತಮಲ್ಲಪ್ಪ, ದಿನೇಶ್, ನಂದೀಶ್ ಇದ್ದರು.