ಸಹಾಯವಾಣಿ ಕುರಿತು ಜಾಗೃತಿಮಡಿಕೇರಿ, ಸೆ. ೨೩: ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಶಿಕ್ಷಕರ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಮನೆ ಮನೆಗೆ ಪರಿಚಯಿಸುವ “೧೧೨ ಅಭಿಯಾನ"ವನ್ನು ವಾಟ್ಸಪ್ ಮೂಲಕ ಪ್ರಾರಂಭಿಸಿ,
ರಾಷ್ಟಿçÃಯ ಶಿಕ್ಷಣ ನೀತಿ ಕಾರ್ಯಾಗಾರಸೋಮವಾರಪೇಟೆ, ಸೆ. ೨೩: ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ
ಸೋಪಾನ ಕಟ್ಟೆ ದುರಸ್ತಿಗೆ ಆಗ್ರಹಕೂಡಿಗೆ, ಸೆ. ೨೩: ಕೂಡಿಗೆ ಸರ್ಕಲ್ ಸಮೀಪದ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಸಮೀಪದಲ್ಲಿ ನಿರ್ಮಾಣ ಮಾಡಿರುವ ಸೋಪಾನ ಕಟ್ಟೆ ಮತ್ತು ಮೆಟ್ಟಿಲು ತೀರಾ ಹಾಳಾಗಿದ್ದು,
ಮಹಾತ್ಮ ಗಾಂಧಿ ಜಯಂತಿ ಸ್ವಚ್ಛತಾ ಅಭಿಯಾನಕ್ಕೆ ಡಿಸಿ ಸಲಹೆಮಡಿಕೇರಿ, ಸೆ. ೨೩: ಅಕ್ಟೋಬರ್ ೨ ರಂದು ಗಾಂಧಿ ಜಯಂತಿಯನ್ನು ಆಚರಿಸುವಲ್ಲಿ ವಿವಿಧ ಇಲಾಖೆ ಕಚೇರಿಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಲಹೆ
ಉಪಾಧ್ಯಕ್ಷರಾಗಿ ಆಯ್ಕೆ*ಸಿದ್ದಾಪುರ ಸೆ. ೨೩: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಕಣಜಾಲು ಪೂವಯ್ಯ ಆಯ್ಕೆಯಾಗಿದ್ದಾರೆ. ಮರದಾಳು ಉಲ್ಲಾಸ್ ಅವರು ಉಪಾಧ್ಯಕ್ಷ ಸ್ಥಾನದ ಅಧಿಕಾರ ಹಂಚಿಕೆಯ ಅವಧಿ ಪೂರ್ಣ