ಎಸ್ಎಸ್ಎಫ್ನಿAದ ‘ಬೇರಿನ ದಾರಿ’ ಕಾರ್ಯಕ್ರಮಚೆಟ್ಟಳ್ಳಿ, ಸೆ. ೨೩: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ೩೩ ವರ್ಷಗಳು ಕಳೆದಿದ್ದು ಇದರ ಅಂಗವಾಗಿ ಧ್ವಜ ದಿನವನ್ನು ಆಚರಿಸಲಾಯಿತು.
ರೋಟರಿ ಮಲ್ಲೇಶ್ವರ ಕ್ಲಬ್ನಿಂದ ವಿದ್ಯಾಸೇತು ಕಾರ್ಯಕ್ರಮಮುಳ್ಳೂರು, ಸೆ. ೨೩: ಸಮೀಪದ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಸೇತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಹತ್ತನೆ
ಅಂರ್ರಾಷ್ಟಿçÃಯ ಸಾಕ್ಷರತಾ ದಿನಾಚರಣೆಮಡಿಕೇರಿ, ಸೆ. ೨೩: ಲೋಕ ಶಿಕ್ಷಣ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯಕಾರಿ ಸಹಭಾಗಿತ್ವದಲ್ಲಿ ಜಿಲ್ಲೆಯನ್ನು ಸಾಕ್ಷರತಾ ಸಮೃದ್ಧ ಸುಸ್ಥಿರ
ಶಿವರಾಮೇ ಗೌಡ ಬಣದ ಕರವೇ ಕಾರ್ಯಕರ್ತರಿಂದ ವಿದ್ಯಾರ್ಥಿನಿಗೆ ಸನ್ಮಾನಶನಿವಾರಸಂತೆ, ಸೆ. ೨೩: ಪಟ್ಟಣದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಗಳಿಸಿದ ವಿದ್ಯಾರ್ಥಿನಿ ಜನಿತಾಳನ್ನು ಶಿವರಾಮೇ ಗೌಡ ಬಣದ ಕರವೇ ಕಾರ್ಯಕರ್ತರು
ಓಂಕಾರೇಶ್ವರ ದೇವಾಲಯಕ್ಕೆ ಗಣಕಯಂತ್ರ ಮತ್ತು ಪ್ರಿಂಟರ್ ಕೊಡುಗೆಮಡಿಕೇರಿ, ಸೆ. ೨೩: ಬ್ಯಾಂಕ್ ಆಫ್ ಬರೋಡಾ ವತಿಯಿಂದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ರೂ. ೬೫ ಸಾವಿರಗಳ ಮೊತ್ತದ ಗಣಕಯಂತ್ರ ಮತ್ತು ಪ್ರಿಂಟರ್ ಅನ್ನು ಉಚಿತವಾಗಿ ಶ್ರೀ