ಆರೋಗ್ಯದ ಬಗ್ಗೆ ಕಾಳಜಿ ಇರಲಿ ಶರೀನ್ ಬಸವನಹಳ್ಳಿಯಲ್ಲಿ ಪೋಷಣ ಅಭಿಯಾನ ಕೂಡಿಗೆ, ಸೆ. ೨೩: ಪ್ರತಿಯೊಬ್ಬರೂ ಕೂಡ ಬಾಲ್ಯದಿಂದಲೇ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶರೀನ್ ಸುಬ್ಬಯ್ಯ
ಕೆಡಿಪಿ ಸಭೆಗೆ ಗೈರಾದ ವಿವಿಧ ಇಲಾಖೆಯ ಅಧಿಕಾರಿಗಳುಕೂಡಿಗೆ, ಸೆ. ೨೩: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿಯಲ್ಲಿ ಕೆ.ಡಿ.ಪಿ.ಯ ಪ್ರಥಮ ತ್ರೆöÊಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗೀರತಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಕೆ.ಡಿ.ಪಿ. ಗ್ರಾಮ
ಮೋದಿ ಜನ್ಮ ದಿನಾಚರಣೆ ಮಡಿಕೇರಿ, ಸೆ. ೨೩: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆಯನ್ನು ಜಿಲ್ಲಾ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್ ವೃದ್ಧಾಶ್ರಮದಲ್ಲಿ ಆಚರಿಸಿದರು. ಈ ಸಂದರ್ಭದಲ್ಲಿ
ಜಾನುವಾರುಗಳ ಕಳ್ಳತನ ಕ್ರಮಕ್ಕೆ ಬಿಜೆಪಿ ರೈತ ಮೋರ್ಚಾ ಆಗ್ರಹ ಸೋಮವಾರಪೇಟೆ, ಸೆ. ೨೩: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಕಳ್ಳತನ ನಿರಂತರವಾಗಿದ್ದು, ಇಂತಹ ಕುಕೃತ್ಯಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ, ರೈತ ಮೋರ್ಚಾ
ಸೊಳ್ಳೆಗಳ ತಾಣವಾಗಿರುವ ಕೂಡಿಗೆ ಹಾರಂಗಿ ನದಿ ದಂಡೆಯ ಚರಂಡಿಗಳುಕಣಿವೆ, ಸೆ. ೨೩: ಇಲ್ಲಿಗೆ ಸಮೀಪದ ಕೂಡಿಗೆಯ ಬಳಿ ಹರಿದಿರುವ ಹಾರಂಗಿ ನದಿಗೆ ನೇರವಾಗಿ ಚರಂಡಿಯ ಕಲುಷಿತವಾದ ನೀರು ಸೇರುತ್ತಿದೆ. ಅಷ್ಟೇ ಅಲ್ಲ ನದಿ ದಂಡೆಯಲ್ಲಿನ ಜನವಸತಿ