ಪರಕಟಗೇರಿ ಗ್ರಾಮ ಮುಖ್ಯ ರಸ್ತೆ ಸುಗಮ ಸಂಚಾರಕ್ಕೆ ಅನುವು

*ಗೋಣಿಕೊಪ್ಪ, ಸೆ. ೨೩: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಕಟಕೇರಿ ಗ್ರಾಮದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಗಿಡ ಗÀÀÀÀಂಟಿಗಳು ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದ್ದ ಸಮಸ್ಯೆಯನ್ನು

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಸ್ಪರ್ಧೆ

ಮಡಿಕೇರಿ, ಸೆ. ೨೩: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರುಗಳ ಜನ್ಮ ದಿನದ ಪ್ರಯುಕ್ತ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಬ್ರಾಹ್ಮಣ ಮಕ್ಕಳಿಗೆ ವಿವಿಧ

ವಿವಿಧ ಯೋಜನೆಗಳಡಿಯಲ್ಲಿ ೩ ವರ್ಷಗಳಿಂದ ಜಿಲ್ಲೆಯಲ್ಲಿ ೧೧ ಮನೆಗಳು ಮಂಜೂರು

ಮಡಿಕೇರಿ, ಸೆ. ೨೩: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷ ಗಳಿಂದ ವಿವಿಧ ವಸತಿ ಯೋಜಗಳಡಿ ಯಲ್ಲಿ ೧೧ ಮನೆಗಳು ಮಂಜೂರಾಗಿ ರುವುದಾಗಿ ವಸತಿ ಮತ್ತು ಮೂಲಸೌಲಭ್ಯ

ಜಿಲ್ಲೆಯಲ್ಲಿ ಗುರುವಾರ ೩೪ ಹೊಸ ಕೋವಿಡ್ ೧೯ ಪ್ರಕರಣ

ಮಡಿಕೇರಿ, ಸೆ. ೨೩: ಜಿಲ್ಲೆಯಲ್ಲಿ ಗುರುವಾರ ೩೪ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೩೧ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೩ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ