ಬಿದಿರು ಬೆಳೆ ಸಂಬAಧ ವಿಚಾರ ಸಂಕಿರಣಮಡಿಕೇರಿ, ಸೆ. ೨೪: ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಬಿದಿರು ಬೆಳೆಯ ಬಗ್ಗೆ ತಾ.೨೫ ರಂದು (ಇಂದು) ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦:೩೦ ರಿಂದ
ಬಿದಿರು ಬೆಳೆ ಸಂಬAಧ ವಿಚಾರ ಸಂಕಿರಣಮಡಿಕೇರಿ, ಸೆ. ೨೪: ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಬಿದಿರು ಬೆಳೆಯ ಬಗ್ಗೆ ತಾ.೨೫ ರಂದು (ಇಂದು) ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ ೧೦:೩೦ ರಿಂದ
ಕೊಡವ ಭಾಷೆ ೮ನೇ ಪರಿಚ್ಛೇದಕ್ಕೆ ಸೇರ್ಪಡೆ ವಿಚಾರ ಸಚಿವರ ನಿಲುವು ಸ್ವಾಗತಾರ್ಹಮಡಿಕೇರಿ, ಸೆ. ೨೪; ಪ್ರಾಚೀನ ಬುಡಕಟ್ಟು ಭಾಷೆ, ಹಾಗೂ ಪಂಚ ದ್ರಾವೀಡ ಭಾಷೆಯಲ್ಲಿ ಒಂದಾಗಿರುವ ಕೊಡವ ಹಾಗೂ ತುಳು ಭಾಷೆಗಳನ್ನು ಸಂವಿಧಾನ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಕರ್ನಾಟಕ
ಬಸ್ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಪಪಂಸದಸ್ಯರ ನಡುವೆ ಜಟಾಪಟಿಸೋಮವಾರಪೇಟೆ, ಸೆ. ೨೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಪ.ಪಂ. ಸದಸ್ಯರ ನಡುವೆ ಜಟಾಪಟಿ ನಡೆದು,
ಅರೆಭಾಷೆ ಸಂಸ್ಕೃತಿ ಪದ್ಧತಿ ಯುವ ಪೀಳಿಗೆಗೆ ಕಲಿಸಿಕೊಡಬೇಕು ಮುಳ್ಳೂರು, ಸೆ. ೨೪: ಅರೆಭಾಷೆ ಸಮೂದಾಯದ ಸಂಸ್ಕೃತಿ, ಪದ್ಧತಿ, ಆಚರಣೆಯನ್ನು ಸಮುದಾಯದ ಹಿರಿಯರು ಇಂದಿನ ಪೀಳಿಗೆಯವರಿಗೆ ಕಲಿಸಿಕೊಡುವ ಮೂಲಕ ಅರೆಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರ್ನಾಟಕ