ಅಂರ‍್ರಾಷ್ಟಿçÃಯ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಚಿನ್ನ

ವೀರಾಜಪೇಟೆ, ಸೆ. ೨೪: ಅಂರ‍್ರಾಷ್ಟಿçÃಯ ಆನ್‌ಲೈನ್ ಇ- ಕಟಾ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ವೀರಾಜಪೇಟೆ ನಗರದ ವಿದ್ಯಾರ್ಥಿ ರಾಹುಲ್ ಕೆ. ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿ

ಹಾಸ್ಟೆಲ್ನಲ್ಲಿ ಕಸವಿಲೇವಾರಿಗೆ ಗ್ರಾಮಸ್ಥರ ವಿರೋಧ

ಮದೆನಾಡು, ಸೆ. ೨೪: ಕಸವಿಲೇವಾರಿ ವಿಚಾರಕ್ಕೆ ಸಂಬAಧಿಸಿದAತೆ ಇಂದು ಮದೆ ಮದೆನಾಡು, ಸೆ. ೨೪: ಕಸವಿಲೇವಾರಿ ವಿಚಾರಕ್ಕೆ ಸಂಬAಧಿಸಿದAತೆ ಇಂದು ಮದೆ ಪ್ರಸಂಗ ಎದುರಾಯಿತು. ಮದೆ ಗ್ರಾಮ ಪಂಚಾಯಿತಿಗೆ

ಮಾಗಡಿ ಸೋಮವಾರಪೇಟೆ ರಸ್ತೆಯ ಪ್ರಗತಿ ಸದನದಲ್ಲಿ ಶಾಸಕ ರಂಜನ್ ಪ್ರಶ್ನೆಗೆ ಸಚಿವರಿಂದ ಮಾಹಿತಿ

ಬೆಂಗಳೂರು, ಸೆ. ೨೪: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿಧಾನ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವರು ಈ ಕೆಳಗಿನಂತೆ ಉತ್ತರಿಸಿದ್ದಾರೆ. ಶಾಸಕರ ಪ್ರಶ್ನೆ:

ಕೋವಿಡ್ ಸಂದರ್ಭ ಕಾರ್ಮಿಕರಿಗೆ ನೆರವು

ಬೆಂಗಳೂರು, ಸೆ. ೨೪: ಕೊಡಗಿನಲ್ಲಿ ಕಾರ್ಮಿಕರಿಗೆ ಕೋವಿಡ್ ಸಂದರ್ಭದಲ್ಲಿ ಸರಕಾರ ನೀಡಿರುವ ಪರಿಹಾರದ ಕುರಿತು ಕೊಡಗಿನ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನಿಸಿದರು. ಕೊಡಗು ಜಿಲ್ಲೆಯಲ್ಲಿ ಕಳೆದ