ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ರೈತರ ಪಂಪ್ಸೆಟ್ಗೆ ವಿದ್ಯುತ್ ಕಡಿತಸೋಮವಾರಪೇಟೆ, ಸೆ. ೨೪: ರೈತರ ಕೃಷಿ ಭೂಮಿಗೆ ಒದಗಿಸಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಸಿಬ್ಬಂದಿಗಳು ಕಡಿತಗೊಳಿಸುತ್ತಿದ್ದು, ಇದಕ್ಕೆ ಸ್ಥಳೀಯ ರೈತರು ತೀವ್ರ ಆಕ್ಷೇಪ
ಕೊಡವರ ಹಕ್ಕುಗಳಿಗೆ ಚ್ಯುತಿಯಾದರೆ ಕಾನೂನಾತ್ಮಕ ಹೋರಾಟಮಡಿಕೇರಿ ಸೆ.೨೪ : ಕೊಡವರ ಜನ್ಮಸಿದ್ಧ ಹಕ್ಕುಗಳಿಗೆ ಚ್ಯುತಿಯಾದರೆ ಕಾನೂನಾತ್ಮಕ ಹೋರಾಟ ನಡೆಸಲು ಸಿದ್ಧವಿರುವುದಾಗಿ ಫೆಡರೇಶನ್ ಆಫ್ ಕೊಡವ ಸಮಾಜ ತಿಳಿಸಿದೆ. ಫೆಡರೇಶನ್ ಆಫ್ ಕೊಡವ ಸಮಾಜದ ವಾರ್ಷಿಕ
ರಸ್ತೆ ಸರಿಪಡಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರಮಡಿಕೇರಿ, ಸೆ. ೨೪: ಕಟ್ಟೆಮಾಡು-ಪರಂಬು ಪೈಸಾರಿಯ ರಸ್ತೆ ಮುಂದಿನ ೧೦ ದಿನದೊಳಗೆ ದುರಸ್ತಿ ಪಡಿಸದಿದ್ದಲ್ಲಿ ಮುಂಬರುವ ಚುನಾವಣೆ ಬಹಿಷ್ಕಾರದೊಂದಿಗೆ ಉಗ್ರ ಹೋರಾಟ ರೂಪಿಸಲಾಗುವುದು ಎ ಂದು ಗ್ರಾಮಸ್ಥರು ಎಚ್ಚರಿಸಿದರು. ನಗರದ
ಪ್ರವಾಸೋದ್ಯಮ ಸ್ಥಗಿತಕ್ಕೆ ಒತ್ತಾಯ ಮಡಿಕೇರಿ, ಸೆ. ೨೪: ಕಾವೇರಿ ತುಲಾಸಂಕ್ರಮಣ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗಿನಲ್ಲಿ ಎರಡು ತಿಂಗಳ ಕಾಲ ಪ್ರವಾಸೋದ್ಯಮವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸೇವ್ ಕೊಡಗು ಫ್ರಮ್ ಟೂರಿಸಂ
ಕೋವಿ ಹಕ್ಕಿನ ವಿಮರ್ಶೆ ವಿಪರ್ಯಾಸ ಬ್ರಿಜೇಶ್ ಕಾಳಪ್ಪ ಆಕ್ಷೇಪಮಡಿಕೇರಿ ಸೆ.೨೪ : ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ೧೯೫೯ರ ಭಾರತೀಯ ಶಸ್ತಾçಸ್ತç ಕಾಯ್ದೆಯಡಿ ಕೋವಿ ಹೊಂದಲು ನೀಡಿರುವ ವಿಶೇಷ ವಿನಾಯಿತಿಯನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ವಿಮರ್ಶೆಗೆ