ಭಾಷೆ ಸAಸ್ಕೃತಿಯ ಬೆಳವಣಿಗೆಗೆ ಪ್ರೋತ್ಸಾಹಿಸಲು ಕರೆ ಮಡಿಕೇರಿ, ಸೆ. ೨೯: ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಸಹಕಾರ ಮತ್ತು ಪ್ರೋತ್ಸಾಹ ನೀಡುವಂತೆ ಹೈಕೋರ್ಟ್ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಕರೆ
ನಿರ್ಮಲಾನಂದ ಸ್ವಾಮೀಜಿ ಡಾ ಪೆಮ್ಮಯ್ಯ ಭೇಟಿ ಸೂರತ್ನಲ್ಲಿ ಕೊಡಗಿನ ಅಧಿಕಾರಿ ಜತೆ ಚರ್ಚೆ ಮಡಿಕೇರಿ, ಸೆ. ೨೯: ಗುಜರಾತ್ ರಾಜ್ಯದ ಸೂರತ್‌ನಲ್ಲಿ ವಾಣಿಜ್ಯ ತೆರಿಗೆ ಆಯುಕ್ತರು ಹಾಗೂ ಡೆಪ್ಯುಟಿ ಡೈರೆಕ್ಟರ್ ಆಫ್ ಫಾರಿನ್ ಅಸೆಟ್ ಇನ್‌ವೆಸ್ಟಿಗೇಷನ್ ಆಫೀಸರ್ ಆಗಿ ಕರ್ತವ್ಯ ನಿಭಾಯಿಸುತ್ತಿರುವ
ಅ ೧೦ ರಂದು ಓಟದ ಸ್ಪರ್ಧೆಕುಶಾಲನಗರ, ಸೆ. ೨೯: ಕೊಡಗು ಎಜುಕೇಷನ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಭಾರತೀಯ ಸೇನೆಗೆ ಸೇರಬಯಸುವ ಹಾಗೂ ಕ್ರೀಡಾ ಪ್ರತಿಭೆಗಳನ್ನು ಹೊರತೆಗೆಯುವ ಉದ್ದೇಶದಿಂದ ೧೫ ರಿಂದ ೨೩
ವಿಷ ಸೇವಿಸಿದ್ದ ಯುವಕ ಸಾವುಶನಿವಾರಸಂತೆ, ಸೆ. ೨೯: ಸಮೀಪದ ಶಿವಾರಳ್ಳಿ ಗ್ರಾಮದ ಯುವಕ ಎಸ್.ಎಂ. ಸಚಿನ್ ಎಂಬಾತ ತಾ. ೧೪ ರಂದು ಕಳೆನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ತಾ. ೨೭ ರಂದು
ಕಡೆಗಣಿಸಬಾರದು ಎಂದು ಒತ್ತಾಯಿಸಿದರುಪೊಲೀಸ್ ಇಲಾಖೆ ಕೊರೊನಾ ಮಾರ್ಗಸೂಚಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಪಟ್ಟಣ ಪಂಚಾಯಿತಿಯಲ್ಲಿ ಎಸ್‌ಸಿ ಎಸ್‌ಟಿ ಮೀಸಲು ಅನುದಾನ