ಮಳೆ ಬಿಸಿಲಿನಾಟ ಅರೇಬಿಕಾ ಕಾಫಿ ಬೆಳೆಗಾರರ ತೊಳಲಾಟ

ಸೋಮವಾರಪೇಟೆ, ಸೆ. ೨೯: ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣದೊಂದಿಗೆ ಮಳೆ-ಬಿಸಿಲಿನಾಟ ಮುಂದುವರೆದಿದ್ದು, ಅವಧಿಗೂ ಮುನ್ನವೇ

ಕೊಡವ ಭಾಷಿಕ ಸಮುದಾಯಗಳ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಜಾಗ

ಮಡಿಕೇರಿ, ಸೆ. ೨೯ : ಕೊಡವ ಭಾಷಿಕ ಸಮುದಾಯಗಳ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮಡಿಕೇರಿ ತಾಲೂಕಿನ ಹೊದ್ದೂರು ಬಳಿ ಜಾಗ ಗುರುತಿಸಲಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ

ಶತಮಾನದತ್ತ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಪಥ

ಮಡಿಕೇರಿ, ಸೆ. ೨೯: ಕೊಡಗಿನ ಬ್ರಾಹ್ಮಣ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ಸ್ಥಾಪನೆಗೊಂಡು ಬಳಿಕ ಕಟ್ಟಡಗಳ ನಿರ್ಮಾಣದೊಂದಿಗೆ ಬ್ರಾಹ್ಮಣ ಸಮಾಜದ ಸದಸ್ಯರ ಶುಭ ಕಾರ್ಯಕ್ರಮಗಳಿಗೆ

ಕೊಡವರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಕಾನೂನು ಹೋರಾಟಕ್ಕೆ ಸಿದ್ಧ

ಶ್ರೀಮಂಗಲ, ಸೆ. ೨೯: ಕೊಡವರಿಗೆ ಪ್ರತ್ಯೇಕ ಅಭಿವೃದ್ಧಿ ಸ್ಥಾಪನೆ ಬೇಡಿಕೆ ವಿಚಾರದಲ್ಲಿ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧವಿರುವದಾಗಿ ಯುನೈಟೆಡ್ ಕೊಡವ ಆರ್ಗನೈಜೇಸನ್ (ಯುಕೋ) ಸಂಘಟನೆ ಹೇಳಿದೆ. ಈ ಬಗ್ಗೆ