ಪಪಂ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ನಿAದ ಕಚೇರಿ ಮುತ್ತಿಗೆಗೆ ನಿರ್ಧಾರಸೋಮವಾರಪೇಟೆ, ಸೆ. ೨೯: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವಷ್ಟು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಪರಿಹಾರಕ್ಕೆ ಆಗ್ರಹಿಸಿ ನಗರ ಕಾಂಗ್ರೆಸ್‌ನಿAದ ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ
ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ ಸಿದ್ದಾಪುರ, ಸೆ. ೨೯: ರಾಷ್ಟಿçÃಯ ಹೆದ್ದಾರಿ ಯೋಜನೆಯಡಿಯಲ್ಲಿ ರಸ್ತೆ ಅಗಲೀಕರಣದ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆಲ್ಲಿಹುದಿಕೇರಿ ಪಟ್ಟಣದಲ್ಲಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ
ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ*ವೀರಾಜಪೇಟೆ, ಸೆ. ೨೯: ಶಿಕ್ಷಕರ ದಿನಾಚರಣೆ ಅಂಗವಾಗಿ ವೀರಾಜ ಪೇಟೆ ಲಯನ್ಸ್ ಕ್ಲಬ್ ನಗರದ ಎಟುಝೆಡ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿ
ಎಸ್ಕೆಎಸ್ಎಸ್ಎಫ್ ಸಭೆ ಚೆಟ್ಟಳ್ಳಿ, ಸೆ. ೨೯: ಎಸ್.ಕೆ.ಎಸ್.ಎಸ್.ಎಫ್. ವೀರಾಜಪೇಟೆ ವಲಯ ಲೀಡರ್ಸ್ ಸಭೆ ಕಲ್ಲುಬಾಣೆ ಎಸ್.ಕೆ.ಎಸ್.ಎಸ್.ಎಫ್. ಕಚೇರಿಯಲ್ಲಿ ವಲಯ ಅಧ್ಯಕ್ಷ ಸಹದ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರವಾದಿ ಪೈಗಂಬರವರ ಜನ್ಮ
ಪೊಲೀಸ್ ಬೀಟ್ ಸಭೆಕೂಡಿಗೆ, ಸೆ. ೨೯: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಕೂಡಿಗೆ ವಿಭಾಗದ ಪೊಲೀಸ್ ಬೀಟ್ ಸಭೆಯು ಕೂಡಿಗೆ ಗಣಪತಿ ಫೇಡಾಲ್‌ನ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು