ಮಕ್ಕಂದೂರಿನಲ್ಲಿ ಅಂರ‍್ರಾಷ್ಟಿçÃಯ ಕಾಫಿ ದಿನಾಚರಣೆ

ಚೆಟ್ಟಳ್ಳಿ, ಅ. ೨: ಅಂರ‍್ರಾಷ್ಟಿçÃಯ ಕಾಫಿ ದಿನದ ಪ್ರಯುಕ್ತ ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಮಕ್ಕಂದೂರಿನ ವಿಎಸ್‌ಎಸ್‌ಎನ್ ಬ್ಯಾಂಕ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ

ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕಾಫಿ ದಿನ ಕೊಡಗಿನ ಮೂಲ ಕಾಫಿ ತಳಿಯನ್ನು ಉಳಿಸಿಕೊಳ್ಳಬೇಕು ಬಲ್ಲಾರಂಡ ಮಣಿ ಉತ್ತಪ್ಪ

ಚೆಟ್ಟಳ್ಳಿ, ಅ. ೨: ಕೊಡಗಿನ ಮೂಲದ ಹಲವು ಕಾಫಿ ತಳಿಗಳಿದ್ದು ಇಂದು ಆಧುನಿಕ ತಂತ್ರಜ್ಞಾನದ ನಡುವೆ ಹೊಸತಳಿಗಳಿಂದ ಮೂಲತಳಿಯು ನಾಶಗೊಳ್ಳುತ್ತಿದ್ದು ಅದನ್ನು ಉಳಿಸಿಕೊಳ್ಳುವಂತಾಗಬೇಕು ಎಂದು ಚೆಟ್ಟಳ್ಳಿ ಸಹಕಾರ

ಶನಿವಾರಸಂತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ

ಶನಿವಾರಸಂತೆ, ಅ. ೨: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಸರೋಜಶೇಖರ್ ಅಧ್ಯಕ್ಷತೆ ಯಲ್ಲಿ ಸಾಮಾನ್ಯ ಸಭೆ ನಡೆಯಿತು. ಗ್ರಾಮ ಪಂಚಾಯಿತಿಯ ಕಿತ್ತೂರು ರಾಣಿ ಚೆನ್ನಮ್ಮ