ಶ್ರೀ ಮೃತ್ಯುಂಜಯ ದೇವಸ್ಥಾನಕ್ಕೆ ಆಯ್ಕೆಬಾಡಗರಕೇರಿ, ಅ. ೩: ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಹೊಸ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಲ್ಯಮೀದೇರೀರ ಸುರೇಶ, ಕಾರ್ಯದರ್ಶಿಯಾಗಿ ಅಣ್ಣೀರ ಪ್ರತೀಕ್ ಪೊನ್ನಣ್ಣ, ಉಪಾಧ್ಯಕ್ಷರಾಗಿ ಚೋನಿರ ಮಧು
ಕಾಡಾನೆ ದಾಳಿ ಬೆಳೆ ನಾಶ ಮಡಿಕೇರಿ, ಅ. ೩: ಕಾಡಾನೆ ದಾಳಿಯಿಂದ ಸುಮಾರು ಎರಡು ಎಕರೆಯಷ್ಟು ಸುವರ್ಣಗೆಡ್ಡೆ ಬೆಳೆ ನಾಶವಾಗಿರುವ ಘಟನೆ ನಡೆದಿದೆ. ಸುಂಟಿಕೊಪ್ಪ ವ್ಯಾಪ್ತಿಯ ಕಲ್ಲೂರು ಗ್ರಾಮದ ಕೆ.ಎಸ್. ಗಣೇಶ್ ಎಂಬವರಿಗೆ
ಆಸ್ಪತ್ರೆ ಸಮೀಪವೇ ತ್ಯಾಜ್ಯ ರೋಗ ಹರಡುವ ಆತಂಕಸೋಮವಾರಪೇಟೆ, ಅ. ೩: ಗುಡುಗಳಲೆ-ಮಧ್ಯಪೇಟೆ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಮೀಪವೇ ಶನಿವಾರಸಂತೆ ವ್ಯಾಪ್ತಿಯ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಇದರಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ
ಕಿರಿದಾದ ರಸ್ತೆಯಿಂದ ಸಂಭವಿಸಿದ ಅಪಾಯಸುಂಟಿಕೊಪ, ಸೆ. ೩: ಕಿರಿದಾದ ರಸ್ತೆಯಿಂದ ದಾರಿ ಬಿಡಲಾಗದೆ ಎರಡು ಭಾರಿ ವಾಹನಗಳು ವಾಲಿದ ಘಟನೆ ಕಂಬಿಬಾಣೆ ಸಮೀಪದ ಉಪ್ಪುತೋಡಿನಲ್ಲಿ ನಡೆದಿದೆ. ಸುಂಟಿಕೊಪ್ಪದಿAದ ಕೊಡಗರಹಳ್ಳಿ ಕಂಬಿಬಾಣೆ ಮಾರ್ಗವಾಗಿ ರಂಗಸಮುದ್ರದ
ಆಚಾರ ವಿಚಾರ ನಶಿಸಿ ಹೋಗದಂತೆ ಎಚ್ಚರ ವಹಿಸಲು ಕರೆಕಣಿವೆ, ಅ. ೩ : ಅರೆಭಾಷಿಕರ ಆಚಾರ ವಿಚಾರಗಳು ನಶಿಸಿಹೋಗ ದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ