ಸ್ವಚ್ಛತೆ ಕಾಪಾಡಿಕೊಳ್ಳಲು ರಂಜನ್ ಕರೆಸುಂಟಿಕೊಪ್ಪ, ಅ.೩: ಐಗೂರು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣಾ ಅಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ವೈಜ್ಞಾನಿಕ ಘನತ್ಯಾಜ್ಯ
ರೋಟರಿ ಸಂಸ್ಥೆಯಿAದ ಪುಸ್ತಕ ವಿತರಣೆವೀರಾಜಪೇಟೆ, ಅ. ೩: ವೀರಾಜಪೇಟೆ ಸಮೀಪದ ಬಿ.ಸಿ. ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆ ವೀರಾಜಪೇಟೆ ವತಿಯಿಂದ ಸಂಸ್ಥೆಯ ಅಧ್ಯಕ್ಷ ಡಾ. ಲಿವಿನ್ ಹಾಗೂ ಕಾರ್ಯದರ್ಶಿ ಭರತ್
ವಸತಿ ಯೋಜನೆ ಮಂಜೂರಿಗೆ ಆಗ್ರಹಗೋಣಿಕೊಪ್ಪ ವರದಿ, ಅ. ೩: ಕುಟ್ಟ-ಬಾಡಗ ಗ್ರಾಮದ ಈಚುಮಾರು ಪರಂಬು ಪೈಸಾರಿ ಜಾಗವನ್ನು ಆದಿ ವಾಸಿಗಳಿಗೆ ವಸತಿ ಯೋಜನೆಗೆ ಮಂಜೂರು ಮಾಡ ಬೇಕು ಎಂದು ಭೂಮಿ ಮತ್ತು
ಬಿಜೆಪಿ ಸೈನಿಕರ ಪ್ರಕೋಷ್ಠದ ವತಿಯಿಂದ ಹಣ್ಣುಹಂಪಲು ವಿತರಣೆ*ವೀರಾಜಪೇಟೆ, ಅ. ೩: ಭಾರತೀಯ ಜನತಾ ಪಾರ್ಟಿ ಕೊಡಗು ಜಿಲ್ಲೆ ಸೈನಿಕರ ಪ್ರಕೋಷ್ಠ ವೀರಾಜಪೇಟೆ ಶಾಖೆಯ ವತಿ ಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಪ್ರಧಾನ
ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆಸುಂಟಿಕೊಪ್ಪ, ಅ. ೩: ಹೋಬಳಿಯ ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಓಝೋನ್ ಸಂರಕ್ಷಣಾ ದಿನದ ಅಂಗವಾಗಿ ಕೋವಿಡ್ ಹಿನ್ನೆಲೆಯಲ್ಲಿ ಶಾಲಾ