ರಾಜ್ಯ ತಂಡದಲ್ಲಿ ಶಿಲ್ಪ

ಮಡಿಕೇರಿ, ಅ. ೯: ಜಾರ್ಖಂಡ್‌ನಲ್ಲಿ ನಡೆಯಲಿರುವ ರಾಷ್ಟಿçÃಯ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ರಾಜ್ಯ ತಂಡದ ಆಟಗಾರ್ತಿಯಾಗಿ ಜಿಲ್ಲೆಯ ನಿಟ್ಟೂರು ಕಾರ್ಮಾಡುವಿನ ಪೊನ್ನಿಮಾಡ ಶಿಲ್ಪ ಆಯ್ಕೆಯಾಗಿದ್ದಾರೆ. ಈಕೆ

ರಕ್ತದಾನಿ ಸಂಘಟನೆಗಳ ಒಕ್ಕೂಟ ರಚನೆ

ಕಾರ್ಯದರ್ಶಿಯಾಗಿ ಕೊಡಗಿನ ಸಮೀರ್ ಸುಂಟಿಕೊಪ್ಪ, ಅ. ೯: ರಾಷ್ಟಿçÃಯ ಸ್ವಯಂಸೇವಕ ರಕ್ತದಾನಿಗಳ ಸಂಘಟನೆಗಳ ಒಕ್ಕೂಟ (ಓಈಗಿಃಆಔ) ಕರ್ನಾಟಕ ಘಟಕದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಕೂರ್ಗ್ ಬ್ಲಡ್ ಫೌಂಡೇಶನ್ ಸಂಸ್ಥಾಪಕ

ಮಾದಾಪುರದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ

ಸೋಮವಾರಪೇಟೆ, ಅ. ೮: ಮಾದಾಪುರ ಸಮೀಪದ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಗೆ ನಾಮಫಲಕ ಅಳವಡಿಸುವ ಸಂದರ್ಭ ಉಂಟಾದ ಗೊಂದಲಕ್ಕೆ ಸಂಬAಧಿಸಿದAತೆ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೆ

ರಾಜ್ಯ ಉಚ್ಚನ್ಯಾಯಾಲಯದ ಹೆಚ್ಚುವರಿ

ನ್ಯಾಯಾಧೀಶರಾಗಿ ಪೂಣಚ್ಚ ಮಡಿಕೇರಿ, ಅ. ೮: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಕೊಡಗಿನವರಾದ ಚೆಪ್ಪುಡೀರ ಎಂ. ಪೂಣಚ್ಚ (ನಯನ್) ಅವರನ್ನು ನೇಮಕ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು

ಬೆಟ್ಟದಪುರದಲ್ಲಿ ಕ್ವಾರೆ ಮಾಲೀಕ ಲಪಟಾಯಿಸಿದ್ದು ೬೦ ಲಕ್ಷ

ಮಡಿಕೇರಿ, ಅ.೮: ತಾನೊಬ್ಬ ಕ್ವಾರೆ ಮಾಲೀಕ., ನನಗೆ ಬೇರೆ ಬೇರೆ ಕಡೆಗಳಲ್ಲಿ ಕ್ವಾರೆಗಳಿವೆ., ನಿಮ್ಮ ಊರಲ್ಲೂ ಕ್ವಾರೆ ಖರೀದಿಸುತ್ತೇನೆ, ಊರಿನ ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗ ಕೊಡಿಸುವದಾಗಿ ನಂಬಿಸಿ