ಗುತ್ತಿಗೆದಾರರ ಆಕ್ರೋಶ: ರೂ. 13 ಕೋಟಿ ಹಣಕ್ಕಾಗಿ ಕಾಯುತ್ತಿರುವ ಪಿಡಬ್ಲ್ಯೂಡಿ ಕೆಲಸ ಸ್ಥಗಿತಸೋಮವಾರಪೇಟೆ, ಆ. 5: ಕಳೆದ 2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಘೋಷಣೆಯಾದ ವಿಶೇಷ ಪ್ಯಾಕೇಜ್‍ನಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರಿಗೆ ಇಂದಿಗೂ ಹಣ ಪಾವತಿಯಾಗಿಲ್ಲ. ಬಡ್ಡಿಗೆ ಸಾಲ ಪಡೆದು
ರಾಜ್ಯ ಸರ್ಕಾರದಿಂದ ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ವಂಚನೆಸೋಮವಾರಪೇಟೆ, ಆ.4: ಈ ಹಿಂದಿನ ರಾಜ್ಯ ಸರ್ಕಾರ ಸಾಲ ಮನ್ನಾ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡಿದೆ. ಡಿಸಿಸಿ ಮತ್ತು ವಿಎಸ್‍ಎಸ್‍ಎನ್ ಬ್ಯಾಂಕ್‍ಗಳು ರೈತರ 149 ಕೋಟಿ ಸಾಲವನ್ನು
ಹಸಿವಿಗೆ ಸುಟ್ಟ ಪೇಪರ್... ಬಾಯಾರಿಕೆಗೆ ವೇಸ್ಟಾಯಲ್...!?ಸ್ವಾಮಿ, ನಾನು ಶಿವಮೊಗ್ಗೆಯ ಕುಮಾರ... ಕಳೆದ 17 ವರ್ಷದಿಂದ ಹಸಿವಿಗೆ ಸುಟ್ಟ ಪೇಪರ್ ತಿನ್ನುವೆ... ಬಾಯಾರಿಕೆಗೆ ವೇಸ್ಟಾಯಲ್ ಕುಡಿಯುವೆ... ಆತನನ್ನು ಯಾಕೆಂದು ವಿಚಾರಿಸಲಾಗಿ, ನನ್ನನ್ನು ಶಿವಮೊಗ್ಗದಿಂದ ಕಾರವಾರಕ್ಕೆ
ಪಂಜಿನ ಬೆಳಕಿನಲ್ಲಿ ಪ್ರಜ್ವಲಿಸಿದ ಪೊನ್ನಂಪೇಟೆಶ್ರೀಮಂಗಲ, ಆ. 4: ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಪೊನ್ನಂಪೇಟೆ ನಿನ್ನೆ ಸಂಜೆಗತ್ತಲಿನಲ್ಲಿ ಪಂಜಿನ ಬೆಳಕಿನ ಚಿತ್ತಾರದೊಂದಿಗೆ ಪ್ರಜ್ವಲಿಸಿತು. ಪೊನ್ನಂಪೇಟೆ ಕೊಡವ ಸಮಾಜದಿಂದ ಮಹಿಳೆಯರು ಮಕ್ಕಳು
ಮಾರುಕಟ್ಟೆ ಬಸ್ ನಿಲ್ದಾಣ ಪರಿಶೀಲಿಸಿ ಕ್ರಮಮಡಿಕೇರಿ, ಆ. 4: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಗರಸಭೆಯಿಂದ ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಬಸ್ ನಿಲ್ದಾಣ ಹಾಗೂ ರೂ. 4 ಕೋಟಿ