ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗಳಿಗೆ ಕಡಿವಾಣ

ಮಡಿಕೇರಿ, ಅ. ೮: ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಇತರ ಕಚೇರಿಗಳ ಎದುರು ಪ್ರತಿಭಟನೆಗಳನ್ನು ನಡೆಸಲು ಸಂಬAಧಿಸಿದ ಹಿರಿಯ ಅಧಿಕಾರಿಗಳಿಂದ ಪೂರ್ವಾನುಮತಿಯನ್ನು ಪಡೆಯಬೇಕಿದೆ. ಕಚೇರಿ ಎದುರಿನಲ್ಲಿ

ಅಸ್ಸಾಮಿಗರ ಬಗ್ಗೆ ಸತ್ಯಾಸತ್ಯತೆಗೆ ತನಿಖೆಗೆ ಕ್ರಮ

ಮಡಿಕೇರಿ, ಅ. ೮: ವಲಸಿಗ ಕಾರ್ಮಿಕರ ಮೂಲದ ಸತ್ಯಾಸತ್ಯತೆ ಬಗ್ಗೆ ತನಿಖೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದೆಂದು ಶಾಸಕ ಬೋಪಯ್ಯ ಹೇಳಿದ್ದಾರೆ. ಅಸ್ಸಾಮಿಗರೆಂದು ಹೇಳಿಕೊಂಡು ಟಿ-ಶೆಟ್ಟಿಗೇರಿಯಲ್ಲಿ ತೋಟದ

ಕ್ಯಾಪ್ಟನ್ ಮಂಡೇಟಿರ ಬೋಪಣ್ಣಗೆ ಗೌರವ

ಮಡಿಕೇರಿ, ಅ. ೮: ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿರುವ ಮಂಡೇಟಿರ ಎಂ. ಬೋಪಣ್ಣ ಅವರನ್ನು ವಾಯುಪಡೆ ದಿವಸದ ಅಂಗವಾಗಿ ಪದಕ ನೀಡಿ ಗೌರವಿಸಲಾಗಿದೆ. ಪಂಜಾಬ್‌ನ ಲೂದಿಯಾನದಲ್ಲಿ ಏರ್ ಮಾರ್ಷಲ್

ಹಿಂದೂಗಳ ರಕ್ಷಣೆಗೆ ಜಾಗೃತ ಹಿಂದೂ ಸಮಾಜವೇ ಸಿದ್ಧಗೊಳ್ಳಬೇಕಿದೆ ರಾಧಾಕೃಷ್ಣ

ಸೋಮವಾರಪೇಟೆ, ಅ. ೮: ಹಿಂದೂಗಳಿಗೆ ಭಾರತವೇ ಮಾತೃಭೂಮಿ. ಇಲ್ಲಿ ಹಿಂದೂಗಳ ರಕ್ಷಣೆಗೆ ಜಾಗೃತ ಹಿಂದೂ ಸಮಾಜವೇ ಸಿದ್ಧಗೊಳ್ಳಬೇಕಿದೆ. ಆ ಮೂಲಕ ಲವ್‌ಜಿಹಾದ್, ಭಯೋತ್ಪಾದನೆ, ಗೋಹತ್ಯೆ, ಮತಾಂತರದAತಹ ಕೃತ್ಯಗಳನ್ನು