ರಸ್ತೆ ಅಪಘಾತ ತಪ್ಪಿದ ಅನಾಹುತಗೋಣಿಕೊಪ್ಪಲು, ಅ. ೨೮: ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯ ಕಾವೇರಿ ಕಾಲೇಜು ಬಳಿ ಮುಂಜಾನೆ ಕಾರು ಹಾಗೂ ಜಿಪ್ಸಿ ವಾಹನಗಳ ನಡುವೆ ಅಪಘಾತವಾಗಿದ್ದು, ಅದೃಷ್ಟಾವಶಾತ್ ಯಾವುದೇ
ಉದ್ದಿಮೆ ಪರವಾನಗಿ ಪಡೆಯಲು ಅವಕಾಶಕುಶಾಲನಗರ, ಅ. ೨೮: ಕುಶಾಲನಗರ ಪ.ಪಂ. ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆಯನ್ನು ಪಡೆಯಲು, ಪರವಾನಿಗೆ ನವೀಕರಿ ಸಲು ನವೆಂಬರ್ ೧೫ರ ತನಕ ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಪ.ಪಂ.
ಅಧಿಕಾರಿಗಳ ನಡೆ ಹಳ್ಳಿ ಕಡೆಮಡಿಕೇರಿ, ಅ. ೨೮: ಪೊನ್ನಂಪೇಟೆ ತಾಲೂಕು ಬಾಳೆಲೆ ಹೋಬಳಿ ನಿಟ್ಟೂರು ಗ್ರಾಮದ ತಟ್ಟಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೩೦ರಂದು ಪೂರ್ವಾಹ್ನ ೧೦.೩೦ ಗಂಟೆಯಿAದ ಜಿಲ್ಲಾಧಿಕಾರಿಗಳು
ನಬಾರ್ಡ್ ೬೨೦೫೮೪ ಕೋಟಿ ರೂ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಬಿಡುಗಡೆಮಡಿಕೇರಿ, ಅ. ೨೭: ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ವತಿಯಿಂದ ೨೦೨೨-೨೩ನೇ ಸಾಲಿಗೆ ರೂ. ೬೨೦೫.೮೪ ಕೋಟಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು
ಲಾರಿ ಅಡಿಗೆ ಸಿಕ್ಕಿ ಮಹಿಳೆ ಸಾವುಕುಶಾಲನಗರ, ಅ. ೨೭: ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮಹಿಳೆಯೊಬ್ಬರು ಆಯತಪ್ಪಿ ರಸ್ತೆಗೆ ಬಿದ್ದು ಲಾರಿ ಅಡಿಗೆ ಸಿಲುಕಿ ಮೃತಪಟ್ಟ ದುರ್ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ