ಕಸಾಪ ಕಾವು ಜಿಲ್ಲೆಯಲ್ಲೂ ಚುನಾವಣೆಗೆ ಸಿದ್ಧತೆಟಿ ಲೋಕೇಶ್ ಸಾಗರ್ ಮತ್ತು ಕೇಶವಕಾಮತ್ ಕಣದಲ್ಲಿ ಟಿ ನ. ೨೧ ರಂದು ಮತದಾನ (ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಅ. ೨೭: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಎದುರು
ತಾ೨೯ರಂದು ನೆರೆ ಸಂತ್ರಸ್ತರಿಗೆ ನೂತನ ಮನೆಗಳ ಹಸ್ತಾಂತರ ಮಡಿಕೇರಿ, ಅ. ೨೭: ಮೈಸೂರು ಕಥೋಲಿಕ ಧರ್ಮಕ್ಷೇತ್ರ, ಬೆಂಗಳೂರು ಮಹಾಧರ್ಮಕ್ಷೇತ್ರ ಹಾಗೂ ಕಾರಿತಾಸ್ ಇಂಡಿಯಾ ಸಹಯೋಗದೊಂದಿಗೆ ೨೦೧೮-೧೯ರ ನೆರೆ ಪ್ರವಾಹ ಪುನರ್ವಸತಿ ಯೋಜನೆಯಡಿ ನಿರ್ಮಿಸಲಾದ ನೂತನ ಮನೆಗಳ
ಪತಿಯ ದಾರಿ ಕಾಯುತ್ತಲೇ ಕಣ್ಮರೆಯಾದ ಜೀವಮಡಿಕೇರಿ, ಅ. ೨೭: ಮಡಿಕೇರಿ ನಗರದ ಜನತೆಗೆ ಇದೊಂದು ಬೇಸರ ಮೂಡಿಸುವ ಘಟನೆ. ನಗರದ ಪತ್ರಿಕಾಭವನದ ಎದುರಿನ ಮನೆಯ ಗೇಟ್‌ನಲ್ಲಿ ಎರಡು ಕೈಯಿರಿಸಿ ಬಹುತೇಕ ದಿನಂಪ್ರತಿ ರಸ್ತೆಯುದ್ದಕ್ಕೂ
ಮತ್ತೆ ೧೨ ವಿದ್ಯಾರ್ಥಿಗಳಿಗೆ ಪಾಸಿಟಿವ್ಮಡಿಕೇರಿ, ಅ. ೨೭: ನಗರದ ಹೊರವಲಯದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಿನ್ನೆ ದಿನ ೨೧ ಮಂದಿ ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದ ಬೆನ್ನಲ್ಲೆ ಇಂದು ಮತ್ತೆ
ಕೊಡಗಿನ ಗಡಿಯಾಚೆಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಮುAಬೈ, ಅ. ೨೭: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿತನಾಗಿರುವ ಬಾಲಿವುಡ್ ನಟ