ಇAದು ಕನ್ನಡ ರಾಜ್ಯೋತ್ಸವಎಂತಹ ಹೆಮ್ಮೆಯ ನಾಡು ನಮ್ಮಯ ಕನ್ನಡ ನಾಡು. ಕನ್ನಡ ನಾಡಿನ ಜನತೆ ಮರೆಯಲಾರದ ಈ ಸುದಿನ. ಕನ್ನಡ ನಾಡು ಏಕೀಕರಣಗೊಂಡ ದಿನ. ನಮ್ಮ ಭಾಷೆ ಕನ್ನಡ, ಏನೇ
ನನ್ನ ತಾಯ್ನಾಡು ಕರ್ನಾಟಕಕರ್ನಾಟಕ ರಾಜ್ಯದಲ್ಲಿ ಪ್ರತಿವರ್ಷ ನವೆಂಬರ್ ಒಂದರAದು ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗುತ್ತಿದೆ. ೧೯೫೬ ರಲ್ಲಿ ಇದೇ ದಿನ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ
ಪಪಂನಿAದ ವಿಶೇಷ ಅಭಿಯಾನಕುಶಾಲನಗರ, ಅ. ೩೧: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆಯನ್ನು ಪಡೆಯಲು, ಪರವಾನಿಗೆ ನವೀಕರಿಸಲು ನವೆಂಬರ್ ೧೫ ರ ತನಕ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು
ಉದ್ಯಮಶೀಲತೆ ಕುರಿತು ಅರಿವು ಕಾರ್ಯಕ್ರಮಮಡಿಕೇರಿ, ಅ. ೩೧: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನವೆಂಬರ್‌ನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಒಂದು ದಿನದ ಉದ್ಯಮಶೀಲತಾ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ
ಚೆಟ್ಟಳ್ಳಿಯಲ್ಲಿ ವಿಚಾರ ಸಂಕಿರಣಸೋಮವಾರಪೇಟೆ, ಅ. ೩೧: ಕಾಫಿ ಮಂಡಳಿ-ಸೋಮವಾರಪೇಟೆ ಮತ್ತು ಕೊಡಗು ಬೆಳೆಗಾರರ ಸಂಘದ ಸಹಯೋಗದಲ್ಲಿ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಕಾಫಿ ನರ್ಸರಿ ನಿರ್ವಹಣೆ, ಪೋಷಕಾಂಶ ನಿರ್ವಹಣೆ ಹಾಗೂ