ಲೆಫ್ಟಿನೆಂಟ್ ಅಧಿಕಾರಿಯಾಗಿ ಶರಣ್ಯಾಮಡಿಕೇರಿ, ನ. ೧೮: ಭಾರತೀಯ ಸೇನೆಯ ಲೆಫ್ಟಿನೆಂಟ್ ಅಧಿಕಾರಿಯಾಗಿ ಜಿಲ್ಲೆಯ ಶರಣ್ಯಾರಾವ್ ಆಯ್ಕೆಯಾಗಿದ್ದಾರೆ. ಇವರು ವೀರಾಜಪೇಟೆ ಕುಕ್ಲೂರುವಿನವರಾದ ಹರೀಶ್ ರಾವ್ ಹಾಗೂ ಮೈಥಿಲಿರಾವ್ ಅವರ ಪುತ್ರಿ. ಇವರು
ಆರ್ಮಿ ಆಫೀರ್ಸ್ ಆಯ್ಕೆ ದೇಚಮ್ಮ ೩ನೇ ರ್ಯಾಂಕ್ಮಡಿಕೇರಿ, ನ. ೧೮: ಇಂಡಿಯನ್ ಆರ್ಮಿ ಆಫೀರ‍್ಸ್ ಆಯ್ಕೆಯಲ್ಲಿ (ಕಮೀಷನ್ಡ್) ಮಡಿಕೇರಿಯ ಯುವತಿ ಅಜ್ಜೀನಂಡ ಐಶ್ವರ್ಯ ದೇಚಮ್ಮ ರಾಷ್ಟಿçÃಯ ಮಟ್ಟದಲ್ಲಿ ೩ನೇ ರ‍್ಯಾಂಕ್ ಗಳಿಸಿದ್ದಾಳೆ. ಈ ಮೂಲಕ
ಕೊಡಗಿನ ಗಡಿಯಾಚೆಆರ್ಥಿಕ ಅಪರಾಧಿಗಳು ದೇಶಕ್ಕೆ ಮರಳುವುದು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ ನವದೆಹಲಿ, ನ. ೧೮: ಹೈ ಪ್ರೊಫೈಲ್ ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ಕರೆತರಲು ರಾಜತಾಂತ್ರಿಕ ಸೇರಿದಂತೆ ಎಲ್ಲಾ ರೀತಿಯ
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಮಡಿಕೇರಿ, ನ. ೧೮: ಜಿಲ್ಲೆಯಲ್ಲಿ ಗೃಹ ಭಾಗ್ಯ ಯೋಜನೆಯಡಿ ಅರ್ಹ ಪೌರ ಕಾರ್ಮಿಕರಿಗೆ ವಸತಿ ಕಲ್ಪಿಸುವುದು, ಪೌರಕಾರ್ಮಿಕ ಮಕ್ಕಳಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡುವುದು, ಆರೋಗ್ಯ ತಪಾಸಣೆ
ಬಂದೂಕು ಪರವಾನಗಿ ನವೀಕರಣನಾಪೋಕ್ಲು, ನ. ೧೮: ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಪಂಚಾಯಿತಿ ಸಭಾಂಗಣದಲ್ಲಿ ಬಂದೂಕು ಪರವಾನಗಿ ನವೀಕರಣ ಮಾಡಿಸಿಕೊಂಡರು. ಈ ಸಂದರ್ಭ ಪೊಲೀಸ್ ಠಾಣಾಧಿಕಾರಿ ಆರ್.