ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಗೆ ರಾಷ್ಟಿçÃಯ ಪುರಸ್ಕಾರಕೂಡಿಗೆ, ನ. ೧೯: ಕೊಡಗು, ಚಿಕ್ಕ ಮಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಗೆ ರಾಷ್ಟಿçÃಯ ಪುರಸ್ಕಾರ ಪ್ರಶಸ್ತಿಯನ್ನು ಕೇಂದ್ರ ಕೃಷಿ ಸಚಿವ
ದೊಡ್ಡಮಳ್ತೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆಸೋಮವಾರಪೇಟೆ, ನ. ೧೯: ಸಮೀಪದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ನಡೆಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು-ಹಂಪಲು ಹಾಗೂ
ಪ್ರಾಮಾಣಿಕ ಸೇವಾಸಕ್ತರಿಗೆ ರೋಟರಿ ಉತ್ತಮ ವೇದಿಕೆ ರವೀಂದ್ರ ಭಟ್ಸೋಮವಾರಪೇಟೆ, ನ. ೧೯: ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆಯು ಇಂದಿಗೂ ಮುಂಚೂಣಿ ಯಲ್ಲಿದ್ದು, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಕಲ್ಪ ಹೊಂದಿದ್ದರೆ ರೋಟರಿ ಉತ್ತಮ ವೇದಿಕೆಯಾಗಿದೆ. ಇಂತಹ ಸೇವಾಸಕ್ತರಿಗೆ
ಹುದಿಕೇರಿ ಶಾಲೆಗೆ ಗಾಡ್ರೇಜ್ ಕೊಡುಗೆಶ್ರೀಮಂಗಲ, ನ. ೧೯: ಹುದಿಕೇರಿಯ "ಅಂಜಿಕೇರಿ ನಾಡ್ ಕೂಟ"ದ ಸದಸ್ಯರುಗಳಿಂದ ಹುದಿಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಗಾಡ್ರೇಜೊಂದನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಂಜಿಕೇರಿ ನಾಡ್ ಕೂಟದ
ತೆಪ್ಪೋತ್ಸವಮಡಿಕೇರಿ, ನ. ೧೯: ಕಾರ್ತಿಕ ಮಾಸದ ಅಂಗವಾಗಿ ನಗರದ ಓಂಕಾರೇಶ್ವರ ದೇವಾಲಯದ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಿತು.