ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ

ಶನಿವಾರಸಂತೆ, ನ. ೧೯: ಸಮೀಪದ ದುಂಡಳ್ಳಿ ಗಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಅಂಗನವಾಡಿ ಸಹಭಾಗಿತ್ವದಲ್ಲಿ ಗ್ರಂಥಾಲಯ ಸಪ್ತಾಹ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಮೇಲ್ವಿಚಾರಕಿ ಎನ್.ಪಿ. ದಿವ್ಯಾ

ತಲಕಾವೇರಿಯಿಂದ ಹಿಂತಿರುಗಿದ ಕಾವೇರಿಯ ಆಭರಣ

ಭಾಗಮಂಡಲ, ನ. ೧೯: ತುಲಾಸಂಕ್ರಮಣದ ಪ್ರಯುಕ್ತ ಕಳೆದ ಅಕ್ಟೋಬರ್ ೧೫ರಂದು ಭಾಗಮಂಡಲ ದಿಂದ ತಲಕಾವೇರಿಗೆ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣ ಗಳನ್ನು ಕೊಂಡೊಯ್ಯಲಾಗಿತ್ತು. ತಕ್ಕರಾದ ಕೋಡಿ ಮೋಟಯ್ಯ

ಹರದಾಸ ಅಪ್ಪಚ್ಚ ಕವಿ ಒಂದು ಸ್ಮರಣೆ

ಆದಿ ಕೊಡವ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವಿಧಿವಶರಾಗಿ ಇಂದಿಗೆ ೭೭ ವರ್ಷಗಳು ಸಂದಿವೆ. ಕಿರುಂದಾಡು ಗ್ರಾಮದಲ್ಲಿ ಜನಿಸಿದ ಅಪ್ಪಚ್ಚ ಕವಿ ವೀರಾಜಪೇಟೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ

ಕೊಡವ ಅಭಿವೃದ್ಧಿ ನಿಗಮ ಬೇಡಿಕೆಗೆ ಕೊಡಗು ರೈಡರ್ಸ್ ಕ್ಲಬ್ ಬೆಂಬಲ

ಶ್ರೀಮAಗಲ, ನ. ೧೯: ಯುನೈಟೆಡ್ ಕೊಡವ ಆರ್ಗನೈ ಜೇಷನ್-ಯುಕೊ ಸಂಘಟನೆ ಸರ್ಕಾರದ ಮುಂದಿಟ್ಟಿರುವ "ಕೊಡವ ಜನಾಂಗ ಅಭಿವೃದ್ಧಿ ನಿಗಮ" ಬೇಡಿಕೆಗೆ ಕೊಡವ ರೈಡರ್ಸ್ ಕ್ಲಬ್ ತಮ್ಮ ಸಂಪೂರ್ಣ

ಆಲೂರುಸಿದ್ದಾಪುರ ಸಹಕಾರ ಸಂಘಕ್ಕೆ ರೂ ೨೧೮೦ ಲಕ್ಷ ಲಾಭ

ಆಲೂರು ಸಿದ್ದಾಪುರ, ನ. ೧೯: ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ