ರೂ ೬೦ ಲಕ್ಷ ಲಾಭದಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಸೋಮವಾರಪೇಟೆ, ನ. ೨೧: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಸಕ್ತ ವರ್ಷ ರೂ. ೬೦.೯೭ ಲಕ್ಷ ಲಾಭಗಳಿಸಿದೆ ಎಂದು ಅಧ್ಯಕ್ಷ
ಮಾನಸಿಕ ಅಸ್ವಸ್ಥೆಗೆ ನೆರವಾದ ಕರವೇ ಕಾರ್ಯಕರ್ತರುಕೊಡ್ಲಿಪೇಟೆ, ನ. ೨೧: ಕಳೆದ ಕೆಲ ಸಮಯದಿಂದ ಪಟ್ಟಣದಲ್ಲಿ ನಿರ್ಗತಿಕರಾಗಿ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯ ನೆರವಿಗೆ ನಿಂತ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಆಕೆಯನ್ನು ಬೆಂಗಳೂರಿಗೆ
ಹಬ್ಬಾಚರಣೆಗೆ ಅಡ್ಡಿ ದೂರುಚೆಟ್ಟಳ್ಳಿ, ನ. ೨೧: ಪುತ್ತರಿ ಹಬ್ಬದ ದಿನ ರಾತ್ರಿ ಪುತ್ತರಿರ ಪಪ್ಪು ತಿಮ್ಮಯ್ಯ ಅವರ ಮನೆಗೆ ತೆರಳಿ ಪೊಲೀಸ್ ಪೇದೆಯೊಬ್ಬರು ಹಬ್ಬಾಚರಣೆಗೆ ಅಡ್ಡಿಪಡಿಸಿದ ಹಿನ್ನೆಲೆ ಸ್ಥಳೀಯರು ಹಾಗೂ
ಸಿದ್ದಾಪುರ ಮಧುರೈ ಬಸ್ ಪುನರಾರಂಭಸಿದ್ದಾಪುರ, ನ. ೨೧: ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಸಿದ್ದಾಪುರ- ಮಧುರೈ ಅಂತಾರಾಜ್ಯ ಬಸ್ ಸಂಚಾರ ಇದೀಗ ಮತ್ತೆ ಪುನಾರಂಭಗೊAಡಿದೆ. ಕಳೆದ ಹಲವು ವರ್ಷಗಳಿಂದ ಅಂತಾರಾಜ್ಯ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ
ಬಹಿರಂಗ ಕ್ಷಮೆಗೆ ಆಗ್ರಹ ಗೋಣಿಕೊಪ್ಪ ವರದಿ, ನ. ೨೧ : ಅವಹೇಳನಕಾರಿ ಹೇಳಿಕೆ ನೀಡಿರುವ ಸಂಗೀತ ನಿರ್ದೇಶಕ ಹಂಸಲೇಖ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ದಿ ಸಂಘ