ಶಾಲೆಗೆ ಪುಸ್ತಕ ಬ್ಯಾಗ್ ಕೊಡುಗೆ

ಮಡಿಕೇರಿ, ಡಿ. ೨: ಸರಕಾರಿ ಶಾಲೆಗಳು ಮುಚ್ಚಲ್ಪಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಬನವಾಸಿ ಕನ್ನಡಿಗರು ಸಂಘಟನೆ ವತಿಯಿಂದ ಮಡಿಕೇರಿ