ಚುನಾವಣೆಯಲ್ಲಿ ಗೆಲುವು ವಿವಿಧೆಡೆ ವಿಜಯೋತ್ಸವಮಡಿಕೇರಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಡೇಪAಡ ಸುಜಾ ಕುಶಾಲಪ್ಪ ಗೆಲುವು ದಾಖಲಿಸಿದ ಹಿನ್ನೆಲೆ ಕೊಡಗು ಜಿಲ್ಲೆಯ ವಿವಿಧೆಡೆ ಬಿ.ಜೆ.ಪಿ. ಕಾರ್ಯಕರ್ತರು ಸಂಭ್ರಮಾಚರಣೆ
ಕೋವಿಡ್ ಕಾಳಜಿ ಕೇಂದ್ರವಾಗಿ ಆಸ್ಪತ್ರೆ ಪರಿವರ್ತನೆ ರೋಗಿಗಳ ಪರದಾಟಪಾಲಿಬೆಟ್ಟ, ಡಿ. ೧೬: ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರವನ್ನು ಜಿಲ್ಲಾಡಳಿತ ಕೋವಿಡ್ ಕಾಳಜಿ ಕೇಂದ್ರವಾಗಿ ಪರಿವರ್ತಿಸಿದ ಹಿನ್ನೆಲೆ ಪಾಲಿಬೆಟ್ಟ ವ್ಯಾಪ್ತಿಯ ನಾಗರಿಕರು ಚಿಕಿತ್ಸೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಾಲಿಬೆಟ್ಟ,
ಇಂದು ರಾಷ್ಟçಮಟ್ಟದ ಕಾರ್ಯಾಗಾರಕೈಪಿಡಿ ಬಿಡುಗಡೆ ಪೊನ್ನಂಪೇಟೆ, ಡಿ. ೧೬: ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಉಪನ್ಯಾಸಕರಿಗೆ ರಾಷ್ಟಿçÃಯ ಮಟ್ಟದ ೬ ದಿನಗಳ ತಾಂತ್ರಿಕ ಕಾರ್ಯಾಗಾರವನ್ನು ತಾ. ೧೭ ರಿಂದ (ಇಂದಿನಿAದ)
ಮೊದಲ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆಮಡಿಕೇರಿ, ಡಿ. ೧೬: ಪೊನ್ನೋಲತಂಡ ಕುಟುಂಬದಿAದ ಮೊದಲ ವರ್ಷದ ಕೊಡವ ಕೌಟುಂಬಿಕ ಹಗ್ಗ-ಜಗ್ಗಾಟ ಸ್ಪರ್ಧೆ ಏಪ್ರಿಲ್ ೨ ಹಾಗೂ ೩ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ
ಕೊಡವ ಎಜುಕೇಶನ್ ಸೊಸೈಟಿ ವಾರ್ಷಿಕ ಸಭೆಪೊನ್ನಂಪೇಟೆ, ಡಿ. ೧೬: ಕೊಡಗಿನ ಪ್ರಮುಖ ಇಂಜಿನಿಯರಿAಗ್ ಕಾಲೇಜು ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಐಟಿ) ಅನ್ನು ನಡೆಸು ತ್ತಿರುವ ಕೊಡವ ಎಜುಕೇಶನ್ ಸೊಸೈಟಿ (ಕೆಇಎಸ್)ನ ವಾರ್ಷಿಕ