ಮಡಿಕೇರಿ, ಡಿ. ೧೬: ಪೊನ್ನೋಲತಂಡ ಕುಟುಂಬದಿAದ ಮೊದಲ ವರ್ಷದ ಕೊಡವ ಕೌಟುಂಬಿಕ ಹಗ್ಗ-ಜಗ್ಗಾಟ ಸ್ಪರ್ಧೆ ಏಪ್ರಿಲ್ ೨ ಹಾಗೂ ೩ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಪಿ.ಎಸ್.ಕಿರಣ್ ಪೊನ್ನಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊನ್ನೋಲ್ ತಂಡ ಕುಟುಂಬ ೨೦೧೯ರಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಿತ್ತು. ಮಡಿಕೇರಿ, ಡಿ. ೧೬: ಪೊನ್ನೋಲತಂಡ ಕುಟುಂಬದಿAದ ಮೊದಲ ವರ್ಷದ ಕೊಡವ ಕೌಟುಂಬಿಕ ಹಗ್ಗ-ಜಗ್ಗಾಟ ಸ್ಪರ್ಧೆ ಏಪ್ರಿಲ್ ೨ ಹಾಗೂ ೩ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಪಿ.ಎಸ್.ಕಿರಣ್ ಪೊನ್ನಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊನ್ನೋಲ್ ತಂಡ ಕುಟುಂಬ ೨೦೧೯ರಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಿತ್ತು. ಅಧಿಕ ತಂಡಗಳು ನೋಂದಾಯಿಸಿ ಕೊಂಡಿತ್ತು. ಇದೀಗ ಇನ್ನೂ ಹೆಚ್ಚಿನ ಕುಟುಂಬಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದ ಅವರು, ಹೆಚ್ಚಿನ ಮಾಹಿತಿ ಗಾಗಿ ದೂ.ಸಂ: ೯೮೪೫೮೫೩೧೦೭, ೯೫೩೫೯೩೭೮೨೮ ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಟುಂಬದ ಅಧ್ಯಕ್ಷರಾದ ಪೊನ್ನೋಲತಂಡ ಮಿಟ್ಟು ಸೋಮಯ್ಯ, ಪ್ರಮುಖರಾದ ಪಿ. ಸೋಮಣ್ಣ, ಪಿ. ಪ್ರತಿನ್ ಮುತ್ತಣ್ಣ, ಪಿ. ಆರ್ಯನ್ ಉಪಸ್ಥಿತರಿದ್ದರು.