‘ಶಕ್ತಿ ಗಮನಿಸಿ ಸ್ಪಂದಿಸಿದ ಜಿಲ್ಲಾಧಿಕಾರಿಮಡಿಕೇರಿ, ಡಿ. ೧೬: ಕಾಲೇಜು ಶುಲ್ಕ ಪಾವತಿಸಲಾಗದೆ ಆರ್ಥಿಕ ಸಮಸ್ಯೆಯಲ್ಲಿದ್ದ ಮೂರ್ನಾಡು ಪಿಯು ಕಾಲೇಜಿನ ಲೇಖಾಶ್ರೀ ಎಂಬ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರು ತ್ವರಿತವಾಗಿ ಸ್ಪಂದಿಸುವ
ಪ್ರಜ್ಞಾ ಚೌಟ ಅವರ ಆನೆಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಮಡಿಕೇರಿ/ಕಣಿವೆ, ಡಿ. ೧೬: ಆನೆ-ಮನೆ ಫೌಂಡೇಷನ್‌ನ ಸಹ ಸಂಸ್ಥಾಪಕರಾದ ಪ್ರಜ್ಞಾ ಚೌಟ ಅವರ ೮ ಸಾಕಾನೆಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು ಬಂಡೀಪುರದ ರಾಮಪುರ ಆನೆ ಶಿಬಿರಕ್ಕೆ
ಲಸಿಕಾಕರಣ ರಾಜ್ಯದಲ್ಲಿ ಕೊಡಗು ಜಿಲ್ಲೆ ೨ನೇ ಸ್ಥಾನಮಡಿಕೇರಿ, ಡಿ. ೧೬: ಕೋವಿಡ್ ನಿರೋಧಕ ಲಸಿಕೆ ವಿತರಣೆಯಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೆ ೨ನೇ ಸ್ಥಾನ ಪಡೆದುಕೊಂಡಿದ್ದು, ೨೦೧೧ ರ ಜನಸಂಖ್ಯಾ ಆಧಾರಿತ ಶೇ.೯೯.೫೪ರಷ್ಟು ಮೊದಲನೆಯ ಡೋಸ್
ಕೊಡಗಿನ ಗಡಿಯಾಚೆಅಂರ‍್ರಾಷ್ಟಿçÃಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಯ್ಕೆ ನವದೆಹಲಿ, ಡಿ. ೧೬: ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅಂರ‍್ರಾಷ್ಟಿçÃಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ನ್ಯಾಯಮೂರ್ತಿ ದಲ್ವೀರ್ ಸಿಂಗ್ ಅವರು
ನೆರವಿನ ನಿರೀಕ್ಷೆಯಲ್ಲಿ ನರಳುತ್ತಿರುವ ವಿಶೇಷಚೇತನ ಬಾಲಕಿಕಣಿವೆ, ಡಿ. ೧೬: ಆಡುವ ಮಕ್ಕಳೊಂದಿಗೆ ಸೇರಿ ಆಟವಾಡಿ ನಲಿಯಬೇಕಾದ; ಪೆನ್ನು ಪೇಪರ್ ಹಿಡಿದು ಅಕ್ಷರಗಳನ್ನು ತಿದ್ದುತ್ತಾ ಕಲಿಯಬೇಕಾದ ಮಗುವೊಂದು ಇತರೇ ಮಕ್ಕಳು ಆಟವಾಡಿ ನಕ್ಕು ನಲಿಯುವುದನ್ನು