ಇಂದು ಐಗೂರಿನಲ್ಲಿ ಅರೆಭಾಷೆ ದಿನಾಚರಣೆಮಡಿಕೇರಿ, ಡಿ. ೧೪: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಐಗೂರು ಅರೆಭಾಷೆ ಗೌಡ ಸಮಾಜದ ವತಿಯಿಂದ ತಾ. ೧೫ ರಂದು (ಇಂದು) ಅರೆಭಾಷೆ
ವಿದ್ಯುತ್ ವ್ಯತ್ಯಯಶನಿವಾರಸಂತೆ, ಡಿ. ೧೪: ಸಮೀಪದ ಕೊಡ್ಲಿಪೇಟೆ ಪಟ್ಟಣದಲ್ಲಿ ಹಳೆಯ ವಿದ್ಯುತ್ ಲೈನ್‌ಗಳನ್ನು ತೆಗೆದು ಕೇಬಲ್ ಅಳವಡಿಸುವ ಕಾಮಗಾರಿ ತಾ. ೧೫ ರಿಂದ (ಇಂದಿನಿAದ) ೧೫ ದಿನಗಳವರೆಗೆ ನಡೆಯಲಿದೆ.
೧೦ ಹೊಸ ಕೋವಿಡ್ ಪ್ರಕರಣಗಳುಮಡಿಕೇರಿ, ಡಿ. ೧೪: ಜಿಲ್ಲೆಯಲ್ಲಿ ಮಂಗಳವಾರ ೧೦ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೯ ಪ್ರಕರಣಗಳು ಆರ್‌ಟಿಪಿಸಿಆರ್ ಮತ್ತು ೧ ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ.
ಯುವ ಪೀಳಿಗೆಗೆ ನೌಕಾಪಡೆಯಲ್ಲಿ ವಿಫುಲ ಅವಕಾಶ ಮಡಿಕೇರಿ, ಡಿ. ೧೩: ಸೇನಾ ಜಿಲ್ಲೆ ಖ್ಯಾತಿಯ ಕೊಡಗು ಜಿಲ್ಲಾ ಕೇಂದ್ರದಲ್ಲಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯಕ್ಕೆ ನೌಕಾದಳದ ಮೂಲಕ ನೀಡಲ್ಪಟ್ಟಿರುವ ವಿವಿಧ ಆಕರ್ಷಣೀಯ ಪರಿಕರಗಳ ಮಾದರಿಗಳ
ಕೋವಿಡ್ ಪರಿಹಾರ ಧನ ಕೊಡಗಿಗೆ ರೂ ೧೧೧ ಲಕ್ಷ ಬಿಡುಗಡೆಮಡಿಕೇರಿ, ಡಿ. ೧೩: ಕೋವಿಡ್‌ಗೆ ತುತ್ತಾಗಿ ಮೃತಪಟ್ಟವರ ಕುಟುಂಬಗಳಿಗೆ ಸರಕಾರ ಘೋಷಿಸಿದ್ದ ಪರಿಹಾರ ಹಣಕ್ಕೆ ಸಂಬAಧಿಸಿದAತೆ ಈಗಾಗಲೇ ಕೊಡಗು ಜಿಲ್ಲೆಗೆ ರೂ. ೧೧೧ ಲಕ್ಷ ಬಿಡುಗಡೆಯಾಗಿದ್ದು, ಚುನಾವಣಾ