ಕೃಷಿ ಭೂಮಿ ಕೂಡಾ ಸಾರ್ವಜನಿಕ ಸ್ಥಳ ವಿಮಾ ಕಂಪೆನಿ ಪರಿಹಾರ ನೀಡಲೇಬೇಕು ಹೈ ಕೋರ್ಟ್ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, . ೩೧: ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವ ಕೃಷಿ ಭೂಮಿ ಸೇರಿದಂತೆ ಯಾವುದೇ ಖಾಸಗೀ ಸ್ಥಳವನ್ನು ಮೋಟಾರು ವಾಹನ ಕಾಯ್ದೆಯಡಿ ‘ಸಾರ್ವಜನಿಕ ಸ್ಥಳ’ ಎಂದೇ ಪರಿಗಣಿಸಬೇಕಾಗುತ್ತದೆ
ವಿಶೇಷ ಉಪನ್ಯಾಸ ಕಾರ್ಯಕ್ರಮ ಕುಶಾಲನಗರ, ಆ. ೩೧: ಕುಶಾಲನಗರದ ವಿವೇಕಾನಂದ ಕಾಲೇಜಿನಲ್ಲಿ ರಾಷ್ಟಿçÃಯ ಕ್ರೀಡಾ ದಿನದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕ್ರೀಡಾ ವಿಶ್ಲೇಷಣೆಗಾರ ಚೆಪ್ಪುಡಿರ ಕಾರ್ಯಪ್ಪ ಅವರು ಕಾರ್ಯಕ್ರಮದಲ್ಲಿ
ಮುಳಿಯ ಡೈಮಂಡ್ ಫೆಸ್ಟ್ಗೆ ಚಾಲನೆ ಮಡಿಕೇರಿ, ಆ. ೩೧: ನಗರದ ಮುಳಿಯ ಗೋಲ್ಡ್ & ಡೈಮಂಡ್ಸ್ನ ಮಡಿಕೇರಿ ಶಾಖೆಯಲ್ಲಿ ಡೈಮಂಡ್ ಫೆಸ್ಟ್ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಚೇಂಬರ್ ಆಫ್
ರಸ್ತೆ ಅವಘಡದಲ್ಲಿ ಜಿಲ್ಲೆಯ ಯುವಕ ಸಾವು ಮಡಿಕೇರಿ, ಆ. ೩೧: ಶ್ರೀರಂಗಪಟ್ಟಣ ಬಳಿ ನಡೆದ ರಸ್ತೆ ಅವಘಡದಲ್ಲಿ ಜಿಲ್ಲೆಯ ಯುವಕ ದುರ್ಮರಣಗೊಂಡಿರುವ ಘಟನೆ ನಡೆದಿದೆ. ಮೂಲತಃ ಜಿಲ್ಲೆಯ ಕಾರುಗುಂದ ನಿವಾಸಿ ಬೊಳಂದAಡ ದಿ. ರವಿ
ಕುಶಾಲನಗರದಲ್ಲಿ ಪ್ರವಾಹ ತಡೆಗೆ ರೂ ೮೦೦ ಕೋಟಿ ವೆಚ್ಚದ ಪ್ರಸ್ತಾವನೆ ವಿಶೇಷ ವರದಿ: ಚಂದ್ರಮೋಹನ್ ಕುಶಾಲನಗರ, ಆ.೩೦: ಕಾವೇರಿ ನದಿ ಪ್ರವಾಹದಿಂದ ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುವ ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು