ಅಯ್ಯಪ್ಪ ದೇವಾಲಯದಲ್ಲಿ ಮಂಡಲ ಪೂಜೋತ್ಸವಸೋಮವಾರಪೇಟೆ, ಡಿ. ೨೭: ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ
೩೫ ಮಂದಿ ನೇತ್ರದಾನ ೧೧ ಜನ ದೇಹದಾನಕ್ಕೆ ಸಹಿಸೋಮವಾರಪೇಟೆ, ಡಿ. ೨೭: ಇಲ್ಲಿನ ತಥಾಸ್ತು ಸಾತ್ವಿಕ ಸಂಸ್ಥೆಯ ನೇತೃತ್ವದಲ್ಲಿ, ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ಥಳೀಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಹೃದಯ ಸಾಕ್ಷಾತ್ಕಾರ’ ಶಿಬಿರದಲ್ಲಿ
ಅರ್ಜಿ ವಿಲೇವಾರಿ ಗಮನಕ್ಕೆ ತರುವಂತೆ ಮನವಿಮಡಿಕೇರಿ, ಡಿ. ೨೭: ನಗರಸಭೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ವಾರ್ಡ್ ೧೬ರ ನಿವಾಸಿಗಳ ಅರ್ಜಿ ವಿಲೇವಾರಿಗೆ ನಗರಸಭಾ
ನಾಳೆ ಕಸಾಪ ಸಮಾಲೋಚನಾ ಸಭೆಮಡಿಕೇರಿ, ಡಿ. ೨೭: ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಷೆ ಕುರಿತು ಸಮಾಲೋಚಿಸಲು ತಾ. ೨೯ ರಂದು
ಬೈಚನಹಳ್ಳಿಯಲ್ಲಿ ಕಳ್ಳರ ಹಾವಳಿಮಡಿಕೇರಿ, ಡಿ. ೨೭: ಕುಶಾಲನಗರ ಸನಿಹದ ಬೈಚನಹಳ್ಳಿ ಗ್ರಾಮ ಸುತ್ತಮುತ್ತ ಕಳ್ಳರ ಹಾವಳಿ ಹೆಚ್ಚಾಗಿದೆ. ಈ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಕಳ್ಳರು ಸುಳಿದಾಡುತ್ತ ಮನೆಗಳ ಸುತ್ತಮುತ್ತ ಇರುವ