ವಾಲಿಬಾಲ್ ಪಂದ್ಯಾಟ ನಾಲ್ಕೇರಿ ತಂಡಕ್ಕೆ ಗೆಲುವು

ಶ್ರೀಮಂಗಲ, ಡಿ. ೨೭: ಬಾಡಗರಕೇರಿ ಮೃತ್ಯುಂಜಯ ಯುವಕ ಸಂಘ ಆಯೋಜಿಸಿದ್ದ ಹುದಿಕೇರಿ ಮತ್ತು ಶ್ರೀಮಂಗಲ ಹೋಬಳಿ ವ್ಯಾಪ್ತಿಯ ತಂಡಗಳ ನಡುವೆ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ನಾಲ್ಕೇರಿ ತಂಡ

ರೈತರ ಧರಣಿ ನಾಳೆ ಪ್ರತಿಭಟನಾ ಮೆರವಣಿಗೆ

ಸೋಮವಾರಪೇಟೆ, ಡಿ. ೨೭: ರೈತರು ಹಾಗೂ ಕಾಫಿ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜೇಸಿ ವೇದಿಕೆಯಲ್ಲಿ ನಡೆಯುತ್ತಿರುವ ರೈತರ ಧರಣಿ

ಗ್ರಾಪA ಉಪ ಚುನಾವಣೆ ಕೂತಿಯಲ್ಲಿ ಶೇ೭೮೯೧ ಮತದಾನ

ಸೋಮವಾರಪೇಟೆ, ಡಿ.೨೭: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ೨ ವಾರ್ಡ್ಗಳಿಗೆ ಘೋಷಣೆಯಾಗಿದ್ದ ಉಪ ಚುನಾವಣೆ ಇಂದು ನಡೆದಿದ್ದು, ಶೇ. ೭೮.೯೧ರಷ್ಟು ಮತದಾನವಾಗಿದೆ. ೨ ವಾರ್ಡ್ಗಳಿಗೆ ಸಂಬAಧಿಸಿದAತೆ

ಅಜಾಗರೂಕತೆಯಿಂದ ವಾಹನ ಅವಘಡ ಹೆಚ್ಚಳ ಪರಶಿವಮೂರ್ತಿ

ಆಲೂರುಸಿದ್ದಾಪುರ, ಡಿ. ೨೭: ‘ವಾಹನ ಸವಾರರು ಕಡ್ಡಾಯವಾಗಿ ತಮ್ಮ ಚಾಲನೆ ಪರವಾನಿಗೆ , ವಾಹನ ವಿಮೆ, ವಾಹನದ ದಾಖಲಾತಿಗಳನ್ನು ವಾಹನದಲ್ಲಿ ಇಟ್ಟುಕೊಳ್ಳಬೇಕು ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ