ಕಾಫಿ ಮಂಡಳಿ ಬೆಳೆಗಾರರ ಸಭೆಗುಡ್ಡೆಹೊಸೂರು, ಡಿ. ೨೭: ಗುಡ್ಡೆಹೊಸೂರು ಸಮೀಪದ ರಸಲ್‌ಪುರ, ಬಾಳುಗೋಡು, ಬೆಟ್ಟಗೇರಿ ವ್ಯಾಪ್ತಿಯ ಕಾಫಿ ಬೆಳೆಗಾರರು ಮತ್ತು ಕಾಫಿ ಮಂಡಳಿಯ ಸಭೆ ಗುಡ್ಡೆಹೊಸೂರಿನ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ
ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವವೀರಾಜಪೇಟೆ, ಡಿ. ೨೭: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಎಡಮಕ್ಕಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವವು ಭಕ್ತಿ ಭಾವದಿಂದ ಜರುಗಿತು. ವಾರ್ಷಿಕೋತ್ಸವದ ಪ್ರಯುಕ್ತ ಗಣಪತಿ ಹೋಮ ನಡೆಸಲಾಯಿತು.
ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಾಧನೆಕಣಿವೆ, ಡಿ. ೨೭ : ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮAಜುಶ್ರೀ ಮ್ಯಾಜಿಕ್
ಮರAದೋಡ ಕೊಡವ ಸಂಘದ ಮಹಾಸಭೆ ಮಡಿಕೇರಿ, ಡಿ.೨೭: ಮರಂದೋಡ ದವಸ ಭಂಡಾರ ಕಟ್ಟಡದಲ್ಲಿ ಕೊಡವ ಸಂಘದ ೧೦ನೇ ವರ್ಷದ ಮಹಾಸಭೆ ನಡೆಯಿತು. ಸಂಘದ ಅಧ್ಯಕ್ಷ ಅನ್ನಡಿಯಂಡ ದಿಲೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಳೆದ
ಶ್ರದ್ಧಾಂಜಲಿ ರಥಯಾತ್ರೆಗೆ ಚೆಯ್ಯಂಡಾಣೆಯಲ್ಲಿ ಸ್ವಾಗತ ಚೆಯ್ಯಂಡಾಣೆ, ಡಿ. ೨೭: ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಹಮ್ಮಿಕೊಂಡಿರುವ ಯೋಧ ನಮನಂ ಶ್ರದ್ಧಾಂಜಲಿ ರಥ ಯಾತ್ರೆ ಚೆಯ್ಯಂಡಾಣೆಗೆ ಆಗಮಿಸಿದ ಸಂದರ್ಭದಲ್ಲಿ