ರೂ ೨ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ *ಗೋಣಿಕೊಪ್ಪ, ಡಿ. ೨೭: ಒಂಬತ್ತು ಮೀಟರ್ ಅಗಲ ೧೩೦೦ ಮೀ ಉದ್ದದ ರಸ್ತೆ ಡಾಂಬರೀಕರಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ಕೈಕೇರಿ ಭಗವತಿ ದೇವಸ್ಥಾನದ ಎದುರು
೧ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಡಿ.೨೭: ಜಿಲ್ಲೆಯಲ್ಲಿ ಸೋಮವಾರ ೦೧ ಹೊಸ ಕೋವಿಡ್-೧೯ ಪ್ರಕರಣ ದೃಢಪಟ್ಟಿದೆೆ. ವೀರಾಜಪೇಟೆ ತಾಲೂಕಿನಲ್ಲಿ ೧ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ
ನೂತನ ತಂತ್ರಾAಶದಿAದ ರೈತರ ಸಾಲ ವಿತರಣೆಗೆ ಧಕ್ಕೆಮಡಿಕೇರಿ, ಡಿ. ೨೬: ರಾಜ್ಯ ಸರಕಾರವು ಇದೀಗ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಫಾರ್ಮರ್ಸ್ ರಿಜಿಸ್ಟೆçÃಷನ್ ಅಂಡ್ ಯುನಿಫೈಡ್ ಬೆನಿಫಿಷಿಯರಿ ಇನ್‌ಫಾರ್ಮೇಷನ್ ಸಿಸ್ಟಮ್ (ಈಖUIಖಿS) ತಂತ್ರಾAಶ ವನ್ನು ಬಳಸಿ
ನಾಳೆಯಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಬೆಂಗಳೂರು, ಡಿ. ೨೬: ಕೊರೊನಾ ಪರಿಸ್ಥಿತಿಯಿಂದ ಕರ್ನಾಟಕ ಚೇತರಿಕೆಯಾಗುವ ಹೊತ್ತಿನಲ್ಲಿ ಓಮಿಕ್ರಾನ್ ಭೀತಿ ರಾಜ್ಯಕ್ಕೆ ತಟ್ಟಿದ್ದು, ರಾಜ್ಯ ಸರಕಾರ ಇದೀಗ ‘ನೈಟ್ ಕರ್ಫ್ಯೂ’ ಮೊರೆ ಹೋಗಿದೆ. ನಾಳೆಯಿಂದ
ಫ್ಲೆöÊಯಿಂಗ್ ಆಫೀಸರ್ ಆಗಿ ಸಚಿನ್ಕಣಿವೆ, ಡಿ. ೨೬: ಭಾರತೀಯ ವಾಯುಸೇನೆಯ (ಕಾಮನ್ ಡಿಫೆನ್ಸ್ ಸರ್ವೀಸ್) ಫ್ಲೆಯಿಂಗ್ ಆಫೀಸರ್ ಹುದ್ದೆಗೆ ಕುಶಾಲನಗರದ ಬಿ.ಪಿ. ಸಚಿನ್ ಆಯ್ಕೆಯಾಗಿದ್ದಾರೆ. ಕೇಂದ್ರೀಯ ಲೋಕಸೇವಾ ಆಯೋಗ ನಡೆಸುವ ಸಿಡಿಎಸ್ (ಕಾಮನ್