ಮಲ್ಮದಲ್ಲಿ ಪುದಿಯಕ್ಕಿ ನೈವೇದ್ಯ

ಮಡಿಕೇರಿ, ಜ. ೮: ತಾ. ೭ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ‘ಪುದಿಯಕ್ಕಿ ನೈವೇದ್ಯ’ ಪ್ರಯುಕ್ತ ಶಾಸ್ತೊçÃಕ್ತವಾದ ನಡಾವಳಿಗಳು ನಡೆದವು. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ದೇವತಕ್ಕರಾದ

ತಡೆಗೋಡೆ ನಿರ್ಮಾಣಕ್ಕೆ ಪಂಚಾಯಿತಿಯಿAದ ತಡೆ

*ಗೋಣಿಕೊಪ್ಪ, ಜ. ೮: ಕೀರೆ ಹೊಳೆ ಕೈತೋಡು ಒತ್ತುವರಿ ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಪೊನ್ನಂಪೇಟೆ ತಿರುವಿನಲ್ಲಿರುವ ಕಟ್ಟಡವೊಂದರ ಮಾಲೀಕರು ಪಂಚಾಯಿತಿ ಅನುಮತಿಯಿಲ್ಲದೇ ತಡೆಗೋಡೆ ನಿರ್ಮಿಸಲು ಮುಂದಾಗಿದ್ದನ್ನು ಪಂಚಾಯಿತಿ