ಮಡಿಕೇರಿ, ಜ. ೮: ಕಾಕೋಟು ಪರಂಬು ಗ್ರಾ.ಪಂ.ಯ ೨೦೨೧-೨೦೨೨ನೇ ಸಾಲಿನ ಗ್ರಾಮ ಸಭೆಯನ್ನು ತಾ. ೧೩ ರಂದು ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಸಚಿನ್ ಮೀನುಗಾರಿಕಾ ಇಲಾಖಾ ಸಹಾಯಕ ನಿದೆೆÃðಶಕರು ಇವರ ಸಮ್ಮುಖದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಕುಂಜಲಗೇರಿ ಗ್ರಾಮದ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಲಿದೆ.