ಕಾಟಾಚಾರದ ಕಾಮಗಾರಿ ಸ್ಥಳೀಯರ ಆಕ್ಷೇಪ

*ಗೋಣಿಕೊಪ್ಪ, ಜ. ೮: ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾರಿಯ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಗೋಣಿಕೊಪ್ಪದ ರಾಜ್ಯ ಹೆದ್ದಾರಿಯ

ಕೊಡಗು ಸೇವಾ ಕೇಂದ್ರದಿAದ ಗಾಲಿ ಕುರ್ಚಿ ಕೊಡುಗೆ

ಚೆಟ್ಟಳ್ಳಿ, ಜ. ೮ : ಮಡಿಕೇರಿಯ ಕೊಡಗು ಸೇವಾ ಕೇಂದ್ರದ ವತಿಯಿಂದ ಎರಡು ಫಲಾನುಭವಿಗಳಿಗೆ ಕೇಂದ್ರದ ಕಚೇರಿಯ ಆವರಣದಲ್ಲಿ ಗಾಲಿ ಕುರ್ಚಿ ವಿತರಿಸಲಾಯಿತು. ಮಡಿಕೇರಿಯ ಪೆನ್ಷನ್ ಲೇನ್‌ನಲ್ಲಿ ವಾಸವಾಗಿರುವ

ಕೊಡವ ಭಾಷಾ ಪಠ್ಯ ಕ್ರಮ ಮೊದಲ ತರಗತಿ ಆರಂಭ

ಶ್ರೀಮAಗಲ, ಜ. ೭: ಕೊಡವ ಭಾಷೆಯನ್ನು ಒಂದು ವಿಷಯವಾಗಿ ಪಠ್ಯ ಕ್ರಮದಲ್ಲಿ ತರುವ ನಿಟ್ಟಿನಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆಯುತ್ತಿರುವ ಇಲ್ಲಿನ ಅಪ್ಪಚ್ಚಕವಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ