ಕಾವೇರಿ ಜಾತ್ರೆಗೆ ಸಂಬAಧ ಪಟ್ಟಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಾವೇರಿ ಜಾತ್ರೆಯು ಸಂವತ್ಸರಕ್ಕೊಮ್ಮೆ ನಡೆಯುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ. ಕಾವೇರಿ ಜಾತ್ರೆಯು ಪ್ರತಿವರ್ಷವೂ ಅಕ್ಟೋಬರ್ ತಿಂಗಳ ತುಲಾಮಾಸದಲ್ಲಿ ನಡೆಯಲಿದ್ದು ಸಾಮಾನ್ಯವಾಗಿ ತಾ. ೧೬ ಅಥವಾ ೧೭ ರಂದು
ಪುಣ್ಯ ನದಿ ಕಾವೇರಿ ಹರಿಯುವೆಡೆ ಉತ್ಸವಗಳ ಸರಮಾಲೆಕಾವೇರಿಯು ದೇವಲೋಕದಿಂದ ಭೂಲೋಕಕ್ಕೆ ಇಳಿದು ಬಂದವಳು. ಮಹಾತ್ಯಾಗದ ನಿದರ್ಶನವಾಗಿ, ಶಕ್ತಿಯಾಗಿ ಜಲರೂಪ ತಳೆದು ನದಿಯಾಗಿ ಹರಿದು ಲೋಕಪಾವನೆಯಾಗಿ ಉಳಿದಳು. ತಲಕಾವೇರಿಯಲ್ಲಿ ಬ್ರಹ್ಮಗಿರಿಯ ತಪ್ಪಲಿನಲ್ಲಿ ನದಿರೂಪಿಣಿಯಾಗಿ ಹುಟ್ಟಿ ಅವಳೊಂದಿಗೆ
ಚಿತ್ರಕಲಾ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಕರಡು ಪಟ್ಟಿ ಪ್ರಕಟ ಮಡಿಕೇರಿ, ಜ. ೮ : ೨೦೨೧ ರ ಜ. ೧ ರಲ್ಲಿದ್ದಂತೆ, ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಿತ್ರಕಲಾ ಶಿಕ್ಷಕರ ರಾಜ್ಯ ಮಟ್ಟದ ತಾತ್ಕಾಲಿಕ ಜೇಷ್ಠತಾ
ಶ್ಲೋಕ ಹೇಳುವ ಸ್ಪರ್ಧೆಯಲ್ಲಿ ಬಹುಮಾನಕುಶಾಲನಗರ, ಜ. ೮ : ಹಾಸನ ಜಿಲ್ಲೆಯ ಶ್ರೀ ಸುಬ್ರಹ್ಮಣ್ಯ ಶ್ರೇಷ್ಠಿ ರುಕ್ಮಣಮ್ಮ ಪ್ರತಿಷ್ಠಾನ ಮತ್ತು ಗೀತಾಮಿತ್ರ ಆಧ್ಯಾತ್ಮಿಕ ಮಾಸ ಪತ್ರಿಕೆ ಆಶ್ರಯದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ
ಅಕ್ರಮ ಗಾಂಜಾ ಮಾರಾಟ ಇಬ್ಬರು ವಶಕ್ಕೆಕೂಡಿಗೆ, ಜ. ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆ ಶಾಲೆ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕುಶಾಲನಗರದ ಗ್ರಾಮಾಂತರ ಪೊಲೀಸರು