ಕಾಫಿಯನ್ನು ಚೆಲ್ಲಾಡಿದ ಕಾಡಾನೆಗಳು

ಸೋಮವಾರಪೇಟೆ, ಜ. ೯: ಕೊಯ್ಲು ಮಾಡಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಕಾಫಿ ಫಸಲನ್ನು ಕಾಡಾನೆಗಳ ಹಿಂಡು ಚೆಲ್ಲಾಡಿ, ಕಾಫಿ ತೋಟದೊಳಗೆ ದಾಂಧಲೆ ನಡೆಸಿದ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ

ಹಲ್ಲೆ ದೂರು ಪ್ರತಿದೂರು

ಸಿದ್ದಾಪುರ, ಜ. ೯: ವಿವಾಹಿತ ಯುವತಿಯೋರ್ವಳನ್ನು ಎಳೆದಾಡಿದ ಆರೋಪದಡಿ ಯುವಕನೋರ್ವ ಧರ್ಮದೇಟು ತಿಂದ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ನೆಲ್ಲಿಹುದಿಕೇರಿಯ ಶಾಲೆಯ ರಸ್ತೆಯಲ್ಲಿ ವಾಸವಿರುವ ವಿವಾಹಿತ

ಪಾದಯಾತ್ರೆಯಲ್ಲಿ ಕೊಡಗು ಕಾಂಗ್ರೆಸ್ಸಿಗರು

ಮಡಿಕೇರಿ, ಜ. ೯: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತಾ. ೧೦ ರಂದು ಕೊಡಗು ಕಾಂಗ್ರೆಸ್ಸಿಗರು ತೆರಳಲಿದ್ದಾರೆ ಎಂದು ಪಕ್ಷದ ಜಿಲ್ಲಾ

ಇಂದು ಬಸ್ ನಿಲ್ದಾಣ ಉದ್ಘಾಟನೆ

ಸೋಮವಾರಪೇಟೆ, ಜ. ೯: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನರೇಂದ್ರ ಮೋದಿ