ಅಸಮಾಧಾನದ ನಡುವೆ ‘ವೀಕೆಂಡ್ ಕರ್ಫ್ಯೂ’ಗೆ ಓಗೊಟ್ಟ ಜಿಲ್ಲೆಯ ಜನತೆಮಡಿಕೇರಿ, ಜ. ೮: ಕೋವಿಡ್ ೩ನೇ ಅಲೆಯ ತಡೆಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ‘ವೀಕೆಂಡ್ ಕರ್ಫ್ಯೂ’ಗೆ ಅಸಮಾಧಾನ ನಡುವೆ ಕೊಡಗು ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಯಿತು. ಶನಿವಾರ
ಜೂನಿಯರ್ ಮಹಿಳಾ ಹಾಕಿ ರಾಷ್ಟಿçÃಯ ಶಿಬಿರಕ್ಕೆ ಜಿಲ್ಲೆಯ ನಾಲ್ವರು ಮಡಿಕೇರಿ, ಜ. ೮: ಮುಂಬರಲಿರುವ ಪ್ರಮುಖ ಹಾಕಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿರುವ ಭಾರತ ಜೂನಿಯರ್ ಮಹಿಳಾ ಹಾಕಿ ತಂಡದ ಆಯ್ಕೆಗಾಗಿ ರಾಷ್ಟಿçÃಯ ಶಿಬಿರಕ್ಕೆ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗಿದೆ. ಈ
ವರ್ಷಾರಂಭವಾಗಿ ೮ ದಿನಗಳಲ್ಲಿ ೬ ಹಸುಗಳು ಬಲಿಗೋಣಿಕೊಪ್ಪಲು, ಜ. ೮: ಹೊಸ ವರ್ಷ ಆರಂಭವಾಗಿ ಕೇವಲ ಎಂಟೇ ದಿನಗಳು ಕಳೆದಿವೆಯಾದರೂ ಈಗಾಗಲೇ ಜಿಲ್ಲೆಯಲ್ಲಿ ೬ ಹಸುಗಳು ಹುಲಿ, ಚಿರತೆ ದಾಳಿಗೆ ಬಲಿಯಾಗಿವೆ. ದಕ್ಷಿಣ ಕೊಡಗಿನ
ಸ್ಥಳೀಯರ ಸಹಕಾರದೊಂದಿಗೆ ಬೆಟ್ಟ ಹತ್ತಿದ ದಂಧೆಕೋರರು ಮಡಿಕೇರಿ, ಜ. ೮ : ಪ್ರಕೃತಿ ರಮಣೀಯವಾದ., ಗಿರಿ ಕಂದರಗಳಿAದ ಕೂಡಿರುವ ಸುಂದರ ಪರಿಸರದಲ್ಲಿರುವ ನಿಶಾನೆ ಮೊಟ್ಟೆ ಮಡಿಕೇರಿ ಬಳಿಯ ಗಾಳಿಬೀಡು ವ್ಯಾಪ್ತಿಯಿಂದ ಆರಂಭಗೊAಡು ಬ್ರಹ್ಮಗಿರಿ ತಪ್ಪಲನ್ನು
ಪಂಚರಾಜ್ಯಗಳ ಚುನಾವಣೆ ದಿನಾಂಕ ಪ್ರಕಟನವದೆಹಲಿ, ಜ. ೮: ಹೊಸ ಕೋವಿಡ್ ನಿಯಮಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದೆ. ಪಂಜಾಬ್, ಉತ್ತರಾಖಂಡ್, ಗೋವಾ, ಮಣಿಪುರ, ಉತ್ತರ ಪ್ರದೇಶ ರಾಜ್ಯಗಳಲ್ಲಿ